ಮಿಸ್ ಮಾಡ್ದೆ ಓದಿ: ಸೆಪ್ಟೆಂಬರ್ 1ರಿಂದ ಇಂಟರ್ನ್ಯಾಷನಲ್ ಫ್ಲೈಟ್, ITR ಮತ್ತು LPG ನಿಯಮಗಳಲ್ಲಿ ಬಿಗ್ ಚೇಂಜ್!
(ನ್ಯೂಸ್ ಕಡಬ) newskadaba.com, ಆ.31: ವ್ಯವಹಾರ ಅಥವಾ ವೃತ್ತಿಪರ ಆದಾಯ ಹೊಂದಿರುವವರು 2026-27ರ ಮೌಲ್ಯಮಾಪನ ವರ್ಷಕ್ಕೆ ತೆರಿಗೆ ರಿಟರ್ನ್ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ.ಸೆಪ್ಟೆಂಬರ್ 1ರಿಂದ ಭಾರತದಿಂದ ಹೊರಡುವ ಅಂತಾರಾಷ್ಟ್ರೀಯ ಪ್ರಯಾಣಿಕರು ವಲಸೆ ಕೌಂಟರ್‌ಗಳಲ್ಲಿ ಬೋರ್ಡಿಂಗ್ ಪಾಸ್‌ಗೆ ಸ್ಟಾಂಪ್ ಹಾಕಿಸುವುದು ಅಗತ್ಯವಿಲ್ಲ. ಮೊಬೈಲ್‌ನಲ್ಲಿರುವ ಎಲೆಕ್ಟ್ರಾನಿಕ್ ಬೋರ್ಡಿಂಗ್ ಪಾಸ್ ತೋರಿಸಬಹುದು. ಎಲ್ಪಿಜಿ ಗ್ರಾಹಕರು ಆಗಸ್ಟ್ 31ರೊಳಗೆ ಇ-ಕೆವೈಸಿ ಪೂರ್ಣಗೊಳಿಸಬೇಕು. ಸಬ್ಸಿಡಿ ಮತ್ತು ನಿರಂತರ ಸೇವೆ ಪಡೆಯಲು ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ.₹3 ಕೋಟಿ ಅಥವಾ ಅದಕ್ಕಿಂತ […]
