ಮಾ.31ರೊಳಗೆ ಆಸ್ತಿ ತೆರಿಗೆ ಪಾವತಿಸದಿದ್ರೆ ದುಪ್ಪಟ್ಟು

(ನ್ಯೂಸ್ ಕಡಬ) newskadaba.com ಮಾ. 15 : ಬೆಂಗಳೂರು: ಆಸ್ತಿ ಮಾಲೀಕರು ಇಲ್ಲಿ ಗಮನಿಸಬೇಕಾದ ಸುದ್ದಿ ಇದೆ. ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ ಇದ್ದರೆ ಮಾ.31ರೊಳಗೆ ತೆರಿಗೆ ಪಾವತಿಸಬೇಕು. ಇಲ್ಲದಿದ್ದರೆ ಏಪ್ರಿಲ್ 1ರಿಂದ ಶೇ.100ರಷ್ಟು ದಂಡ ಬೀಳಲಿದೆ. ಅಂದರೆ ದುಪ್ಪಟ್ಟು ಮೊತ್ತ ಕಟ್ಟಬೇಕಾಗಲಿದೆ. ಈ ಕುರಿತು ಸೂಚನೆ ನೀಡಿದೆ. ಏಪ್ರಿಲ್‌ 1ರಿಂದ ₹100ಕ್ಕೆ 100 ದಂಡ ವಿಧಿಸುವ ಹಾಗೂ ವಾರ್ಷಿಕ ಬಾಕಿ ಮೊತ್ತಕ್ಕೆ ಶೇ.9 ರಿಂದ 15 ರಷ್ಟು ದಂಡ ವಿಧಿಸುವ ನಿಯಮ ಜಾರಿಗೆ ಬರುತ್ತಿದೆ. ರಾಜ್ಯ ಸರ್ಕಾರವು ಕಳೆದ ವರ್ಷ ಬಿಬಿಎಂಪಿಯ […]

ಮಾ.31ರೊಳಗೆ ಆಸ್ತಿ ತೆರಿಗೆ ಪಾವತಿಸದಿದ್ರೆ ದುಪ್ಪಟ್ಟು Read More »

ಕರ್ನಾಟಕ