ಮಾ.19 ರಂದು ಸುನೀತಾ ವಿಲಿಯಮ್ಸ್ ಭೂಮಿಗೆ ವಾಪಾಸ್ !
(ನ್ಯೂಸ್ ಕಡಬ) newskadaba.com ಮಾ. 14 : ವಾಷಿಂಗ್ಟನ್: ಒಂಬತ್ತು ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಮಾರ್ಚ್ 19 ರ ಮೊದಲು ಭೂಮಿಗೆ ಹಿಂತಿರುಗುವುದಿಲ್ಲ ಎಂದು ನಾಸಾ ದೃಢಪಡಿಸಿದೆ. ಮಾರ್ಚ್ 19 ರ ನಂತರ ಅವರು ಭೂಮಿಗೆ ವಾಪಾಸಗಲಿದ್ದಾರೆ. ಎಂಟು ದಿನಗಳ ವಾಸ್ತವ್ಯಕ್ಕಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐಎಸ್ಎಸ್) ತಲುಪಿದ್ದ ಇವರಿಬ್ಬರು ಬೋಯಿಂಗ್ನ ದೋಷಪೂರಿತ ಸ್ಟಾರ್ಲೈನರ್ನಲ್ಲಿ ಪ್ರಯಾಣಿಸಿದ ನಂತರ ಒಂಬತ್ತು ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದರು. ಅಮೆರಿಕದ ಬಾಹ್ಯಾಕಾಶ […]
ಮಾ.19 ರಂದು ಸುನೀತಾ ವಿಲಿಯಮ್ಸ್ ಭೂಮಿಗೆ ವಾಪಾಸ್ ! Read More »
ಬ್ರೇಕಿಂಗ್ ನ್ಯೂಸ್
