ಮಾವಿನ ಎಲೆಯಿಂದ ಎಷ್ಟೆಲ್ಲಾ ಉಪಯೋಗ… ಕೇಳಿದ್ರೆ ಶಾಕ್ ಆಗ್ತೀರಾ..!!

(ನ್ಯೂಸ್ ಕಡಬ) newskadaba.com ಅ. 21. ಮಾವಿನಹಣ್ಣು, ಮಾವಿನಕಾಯಿ ದೇಹಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ಈ ಮಾವಿನ ಎಲೆ ಕೂಡ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಮಾವಿನ ಎಲೆಯನ್ನು ಸೇವಿಸುವುದರಿಂದ ದೇಹದ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಬಹುದು. ಮಾವಿನ ಎಲೆಯನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ ಬನ್ನಿ. ಮಾವಿನೆಲೆಯಲ್ಲಿ ಆ್ಯಂಟಿ ಆಂಕ್ಸಿಡೆಂಟ್ ಹೇರಳವಾಗಿರುತ್ತದೆ. ಹಾಗಯೇ ಅದರಲ್ಲಿ ವಿಟಮಿನ್ ಸಿ ಕೂಡಾ ಇರುತ್ತದೆ. ಮಾವಿನ ಎಲೆಯ ಟೀ ಮಾಡಿಕೊಂಡು ಕುಡಿಯುವುದರಿಂದ ದೇಹಕ್ಕೆ ಬೇಕಾದ ವಿಟಮಿನ್ ಸಿ ಅಂಶ ಸಿಗುತ್ತದೆ. ವಿಟಮಿನ್ […]

ಮಾವಿನ ಎಲೆಯಿಂದ ಎಷ್ಟೆಲ್ಲಾ ಉಪಯೋಗ… ಕೇಳಿದ್ರೆ ಶಾಕ್ ಆಗ್ತೀರಾ..!! Read More »

ಆರೋಗ್ಯ ಮಾಹಿತಿ