ಮಹಿಳಾ ಏಕದಿನ ವಿಶ್ವಕಪ್ ವಿಜೇತರಿಗೆ ದಾಖಲೆಯ ಬಹುಮಾನ ಮೊತ್ತ ಪ್ರಕಟಿಸಿದ ಐಸಿಸಿ
(ನ್ಯೂಸ್ ಕಡಬ) newskadaba.com, ಸೆ.06 ನವದೆಹಲಿ: ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ಸೆಪ್ಟೆಂಬರ್ 30 ರಿಂದ ನವೆಂಬರ್ 2 ರವರೆಗೆ ನಡೆಯಲಿರುವ 13ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಬಹುಮಾನ ಮೊತ್ತವನ್ನು ಐಸಿಸಿ ಸೋಮವಾರ ಪ್ರಕಟಿಸಿದೆ. ಇದರನ್ವಯ ಚಾಂಪಿಯನ್ ತಂಡ 39.5 ಕೋಟಿ ರೂ. (4.48 ಮಿಲಿಯನ್) ಬಹುಮಾನ ಪಡೆಯಲಿದ್ದರೆ, ರನ್ನರ್ಅಪ್ ತಂಡ 19.77 ಕೋಟಿ ರೂ. (3.5 ಮಿಲಿಯನ್) ಗಳಿಸಲಿದೆ. 2023ರ ಪುರುಷರ ಏಕದಿನ ವಿಶ್ವಕಪ್ನಿಂದಲೂ ಅಧಿಕ ಮೊತ್ತವಾಗಿದೆ. ಒಟ್ಟಾರೆ 122.5 ಕೋಟಿ ರೂ. […]
ಮಹಿಳಾ ಏಕದಿನ ವಿಶ್ವಕಪ್ ವಿಜೇತರಿಗೆ ದಾಖಲೆಯ ಬಹುಮಾನ ಮೊತ್ತ ಪ್ರಕಟಿಸಿದ ಐಸಿಸಿ Read More »
ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
