ಮಹಿಳಾ ಏಕದಿನ ವಿಶ್ವಕಪ್‌ಗೆ ತಂಡ ಪ್ರಕಟಿಸಿದ ನ್ಯೂಜಿಲ್ಯಾಂಡ್
(ನ್ಯೂಸ್ ಕಡಬ) newskadaba.com, ಸೆ. ವೆಲ್ಲಿಂಗ್ಟನ್ : 2025 ರ ಐಸಿಸಿ ಮಹಿಳಾ ಏಕದಿನ(Women’s ODI World Cup) ವಿಶ್ವಕಪ್‌ಗಾಗಿ ನ್ಯೂಜಿಲೆಂಡ್ ಬುಧವಾರ ತನ್ನ ತಂಡವನ್ನು(New Zealand Women’s World Cup squad) ಪ್ರಕಟಿಸಿದೆ. 15 ಸದಸ್ಯರ ತಂಡವನ್ನು ಸೋಫಿ ಡಿವೈನ್ ಮುನ್ನಡೆಸಲಿದ್ದಾರೆ. ನಾಲ್ವರು ಆಟಗಾರ್ತಿಯರು ಚೊಚ್ಚಲ ಮಹಿಳಾ ವಿಶ್ವಕಪ್ ಕರೆ ಪಡೆದಿದ್ದಾರೆ. ಫ್ಲೋರಾ ಡೆವನ್‌ಶೈರ್, ಪಾಲಿ ಇಂಗ್ಲಿಸ್, ಬೆಲ್ಲಾ ಜೇಮ್ಸ್ ಮತ್ತು ಬ್ರೀ ಇಲ್ಲಿಂಗ್ ಅವರು ತಮ್ಮ ಮೊದಲ ವಿಶ್ವಕಪ್ ಕರೆ ಪಡೆದ ನಾಲ್ವರು ಆಟಗಾರ್ತಿಯರು. ಡಿವೈನ್ ಜೊತೆಗೆ […]
ಮಹಿಳಾ ಏಕದಿನ ವಿಶ್ವಕಪ್‌ಗೆ ತಂಡ ಪ್ರಕಟಿಸಿದ ನ್ಯೂಜಿಲ್ಯಾಂಡ್ Read More »
ಅಂತರ್ರಾಷ್ಟ್ರೀಯ ನ್ಯೂಸ್, ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್
