ಮಹಾನಗರಪಾಲಿಕೆ: 4 ವಿಧವಾಗಿ ಕಸ ಪ್ರತ್ಯೇಕಿಸಿ ನೀಡಲು ಸೂಚನೆ

(ನ್ಯೂಸ್ ಕಡಬ) newskadaba.com ಸೆ. 01. ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ಹಾಗೂ ಎಲ್ಲಾ ಘನತ್ಯಾಜ್ಯ ಉತ್ಪಾದಕರು ಕಡ್ಡಾಯವಾಗಿ ತ್ಯಾಜ್ಯವನ್ನು ಮೂಲದಲ್ಲೇ ಕೆಳಕಂಡ 4 ವಿಧಗಳಾಗಿ ವಿಂಗಡಿಸಿ ಪಾಲಿಕೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡಬೇಕಿರುತ್ತದೆ. ಹಸಿ ತ್ಯಾಜ್ಯ (Wet Waste): ಅಡುಗೆ ಮನೆ ತ್ಯಾಜ್ಯ, ಹಣ್ಣು-ತರಕಾರಿ ಸಿಪ್ಪೆಗಳು, ಉಳಿದ ಆಹಾರ, ಮಾಂಸದ ತ್ಯಾಜ್ಯ, ಮೊಟ್ಟೆಯ ಕವಚ, ಹೂವು, ಎಲೆಗಳು ಮುಂತಾದವು (ಪ್ರತಿದಿನ ಸಂಗ್ರಹಿಸಲಾಗುತ್ತದೆ). ಒಣ ತ್ಯಾಜ್ಯ (Dry Waste): ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು, ಕಾಗದ/ಪೇಪರ್, ಕಾರ್ಡ್‍ ಬೋರ್ಡ್, […]

ಮಹಾನಗರಪಾಲಿಕೆ: 4 ವಿಧವಾಗಿ ಕಸ ಪ್ರತ್ಯೇಕಿಸಿ ನೀಡಲು ಸೂಚನೆ Read More »

ಕರಾವಳಿ