ಮಲ್ಪೆ, ಮುಲ್ಕಿ ಹೆಸರಿನ ಹಡಗು ಲೋಕಾರ್ಪಣೆ
(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 11. ಕರಾವಳಿಯ ಪ್ರಮುಖ ತೀರಗಳಾದ ಮಲ್ಪೆ ಹಾಗೂ ಮೂಲ್ಕಿ ಎಂಬ ಹೆಸರಿರುವಂತಹ ಆಳವಿಲ್ಲದ ನೀರಿನಲ್ಲಿ ಚಲಿಸಬಲ್ಲ 2 ಜಲಾಂತರ್ಗಾಮಿ ನಿಗ್ರಹ ಹಡಗುಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಸಂಪೂರ್ಣವಾಗಿ ದೇಶೀಯ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಈ ಹಡಗುಗಳನ್ನು ಭಾರತೀಯ ನೌಕಾಪಡೆ ತಯಾರಿಸಿದೆ. ಈ ಹಡಗುಗಳಲ್ಲಿ ನೀರಿನಾಳದಲ್ಲಿರುವ ವಸ್ತುಗಳನ್ನು ಗುರುತಿಸಬಲ್ಲ ಸೆನ್ಸರ್ ಗಳನ್ನು ಅಳವಡಿಸಲಾಗಿದೆ. ತೀರ ಪ್ರದೇಶದಲ್ಲಿನ ನೆಲಬಾಂಬ್ ಗಳನ್ನು ಪತ್ತೆಹಚ್ಚಲು, ಜಲಾಂತರ್ಗಾಮಿಗಳ ಸಂಚಾರದ ಮೇಲೆ ಕಣ್ಣಿಡಲು ಇವು ಸಹಾಯ ಮಾಡುತ್ತವೆ. ಒಟ್ಟು 16 ಜಲಾಂತರ್ಗಾಮಿ […]
ಮಲ್ಪೆ, ಮುಲ್ಕಿ ಹೆಸರಿನ ಹಡಗು ಲೋಕಾರ್ಪಣೆ Read More »
ಕರಾವಳಿ, ಕರ್ನಾಟಕ
