ಮರ್ಧಾಳ ಅಲ್ ಹಿದಾಯ ಇಂಟರ್ನ್ಯಾಷನಲ್ ಪ್ರವಾಸಿ ಸಂಘಟನೆ ಗೆ ಸರಕಾರದ ರಿಜಿಸ್ಟರ್ ಮಾನ್ಯತೆ

(ನ್ಯೂಸ್‌ ಕಡಬ) newskadaba.com,  ನ.08 ಕಡಬ:- ಮರ್ಧಾಳ ಆಸುಪಾಸಿನ ಗ್ರಾಮಗಳ ನಿವಾಸಿಗಳಾಗಿ ಉದ್ಯೋಗ ನಿಮಿತ್ತ ಹಲವು ಗಲ್ಫ್ ರಾಷ್ಟ್ರೀಗಳು,ಮತ್ತು ಇಂಗ್ಲೆಂಡ್ ಗಳಲ್ಲಿ ಅನಿವಾಸಿ ಭಾರತೀಯರಾಗಿದ್ದು ಕೊಂಡು ತಮ್ಮ ಊರಿನ ಸರ್ವ ತೋಮುಖ  ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪ್ರವಾಸಿಗರ ಸಂಘಟನೆ ಅಲ್ ಹಿದಾಯ ಇಂಟರ್ನ್ಯಾಷನಲ್ ಚಾರಿಟೇಬಲ್ ಟ್ರಸ್ಟ್ ಮರ್ಧಾಳ(ರಿ). ಕೆಲವು ವರ್ಷ ನುಸ್ರತುಲ್ ಇಸ್ಲಾಂ ಇಂಟೆರ್ ನ್ಯಾಷನಲ್ ಯೂತ್ ಫೆಡರೇಶನ್ ಎಂಬ ಹೆಸರಿನಲ್ಲಿ ಕಾರ್ಯಚರಿಸಿ, ತಮ್ಮ ಸೇವೆಯ ವಿಸ್ತಾರ ಹಾಗೂ ಆಡಳಿತಾತ್ಮಕ ಸಂಯೋಜನೆಗೋಸ್ಕರ ಅಲ್ ಹಿದಾಯ ಇಂಟರ್ನ್ಯಾಷನಲ್ ಚಾರಿಟೇಬಲ್ ಟ್ರಸ್ಟ್ […]

ಮರ್ಧಾಳ ಅಲ್ ಹಿದಾಯ ಇಂಟರ್ನ್ಯಾಷನಲ್ ಪ್ರವಾಸಿ ಸಂಘಟನೆ ಗೆ ಸರಕಾರದ ರಿಜಿಸ್ಟರ್ ಮಾನ್ಯತೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್