ಮನಶಾಂತಿಗಾಗಿ ಮಂಗಳೂರಿಗೆ ಬರಲು ನಿರ್ಧರಿಸಿದ ಉದ್ಯಮಿ – ಪೋಸ್ಟ್‌ ವೈರಲ್‌

(ನ್ಯೂಸ್‌ ಕಡಬ) newskadaba.com,ಜ.24 : ಬೆಂಗಳೂರು ಜೀವನಕ್ಕೆ ಒಮ್ಮೆ ಹೊಂದಿಕೊಂಡ ಬಳಿಕ ಅದನ್ನು ಬಿಟ್ಟು ಹೋಗುವುದು ಸುಲಭದ ಮಾತಲ್ಲ. ವಿಶೇಷವಾಗಿ ಇಲ್ಲಿ ಹುಟ್ಟಿ, ಬೆಳೆದವರಿಗೆ ಈ ನಗರ ಕೇವಲ ವಾಸಸ್ಥಳವಲ್ಲ, ಜೀವನದ ಭಾಗವೇ ಆಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಬಿಗಡಾಯಿಸುತ್ತಿರುವ ಟ್ರಾಫಿಕ್‌, ಧೂಳು ಮಾಲಿನ್ಯ ಮತ್ತು ಜೀವನದ ಒತ್ತಡದಿಂದಾಗಿ ಅನೇಕರು ನಗರ ತೊರೆಯುವ ಬಗ್ಗೆ ಯೋಚಿಸುತ್ತಿದ್ದಾರೆ. “ನಾನು ಹುಟ್ಟಿ ಬೆಳೆದ ಬೆಂಗಳೂರಿಗೆ ವಿದಾಯ ಹೇಳುವ ಸಮಯ ಬಂದಿದೆ. 41 ವರ್ಷದವನಾಗಿ ನನ್ನ ಸ್ವಂತ ವ್ಯವಹಾರ ನಡೆಸುತ್ತಿದ್ದೇನೆ. ಆದರೆ […]

ಮನಶಾಂತಿಗಾಗಿ ಮಂಗಳೂರಿಗೆ ಬರಲು ನಿರ್ಧರಿಸಿದ ಉದ್ಯಮಿ – ಪೋಸ್ಟ್‌ ವೈರಲ್‌ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್