ಮದ್ವೆ ಶೂಟಿಂಗ್ ಮಾಡುತ್ತಿದ್ದ ಫೋಟೋಗ್ರಾಫರ್ ಮೇಲೆ ಹರಿದ ಕಾರು: ಭಯಾನಕ ವಿಡಿಯೋ ವೈರಲ್
(ನ್ಯೂಸ್ ಕಡಬ) newskadaba.com, ಎ.23 ಸಾವು ಹೇಗೆ ಬರುತ್ತದೆ, ಎಲ್ಲಿಂದ ಬರುತ್ತದೆ, ಯಾವ ರೂಪದಲ್ಲಿ, ಯಾವ ಸಮಯದಲ್ಲಿ, ಯಾವ ಕ್ಷಣದಲ್ಲಿ ಬರುತ್ತದೆ ಎನ್ನುವ ಸತ್ಯ ಯಾರಿಗೂ ತಿಳಿದೇ ಇಲ್ಲ. ಈ ಕ್ಷಣ ಖುಷಿಯಿಂದ ಇರುವ ವ್ಯಕ್ತಿ, ಮತ್ತೊಂದು ಕ್ಷಣ ಈ ಲೋಕದಿಂದಲೇ ದೂರವಾಗಿರುತ್ತಾನೆ. ಇನ್ನು ಅಪಘಾತಗಳ ವಿಷಯಕ್ಕೆ ಬರುವುದಾದರೆ, ಅದು ಇನ್ನೂ ಭೀಕರ, ಭಯಾನಕ. ಅಂಥದ್ದೇ ಒಂದು ಘಟನೆ ಹರಿಯಾಣದಲ್ಲಿ ನಡೆದಿದೆ. ಮದುವೆಯ ಸಂಭ್ರಮದಲ್ಲಿದ್ದ ಕಲ್ಯಾಣ ಮಂದಿರದಲ್ಲಿ, ಭಾರಿ ಅವಘಡ ನಡೆದಿದ್ದು, ರಸ್ತೆಯ ಮೇಲೆ ಮದುಮಕ್ಕಳ […]
ಮದ್ವೆ ಶೂಟಿಂಗ್ ಮಾಡುತ್ತಿದ್ದ ಫೋಟೋಗ್ರಾಫರ್ ಮೇಲೆ ಹರಿದ ಕಾರು: ಭಯಾನಕ ವಿಡಿಯೋ ವೈರಲ್ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
