ಮದುವೆ ಆಮಂತ್ರಣದ ರೀತಿಯಲ್ಲಿ ಹೊಸ “ಸೈಬರ್ ಸ್ಕ್ಯಾಮ್” ಪತ್ತೆ

(ನ್ಯೂಸ್ ಕಡಬ) newskadaba.com ನವದೆಹಲಿ, ನ. 20. ಮದುವೇ ಸೀಸನ್ ಶುರುವಾಗಿದೆ. ಬಹುತೇಕರು ಡಿಜಿಟಲ್ ಆಮಂತ್ರಣ ಪತ್ರಿಕೆ ಮಾಡಿಸಿ ವ್ಯಾಟ್ಸಾಪ್ ಮೂಲಕ ಹಂಚುತ್ತಾರೆ. ಬಳಿಕ ಕರೆ ಮಾಡಿ ಮದುವೆಗೆ ಆಮಂತ್ರಣ ಮಾಡುವ ಪದ್ದತಿಯೇ ಈಗ ಹೆಚ್ಚು. ಆದರೆ ಇದೇ ಡಿಜಿಟಲ್ ವೆಡ್ಡಿಂಗ್ ಇನ್ವಿಟೇಶನ್ ಸಂದರ್ಭವನ್ನು ಸೈಬರ್ ಕ್ರೈಮ್ ಕಿರಾತಕರು ಬಹಿಮಾಚಲ ಪ್ರದೇಶದ ಸೈಬರ್ ಪೊಲೀಸರು ಇದೀಗ ಹೊಸ ಸೈಬರ್ ಸ್ಕ್ಯಾಮ್ ಕುರಿತು ಎಚ್ಚರಿಸಿದ್ದಾರೆ. ಪ್ರತಿಯೊಬ್ಬರು ಡಿಜಿಟಲ್ ವೆಡ್ಡಿಂಗ್ ಇನ್ವಿಟೇಶನ್ ಸೈಬರ್ ಸ್ಕ್ಯಾಮ್ ಕುರಿತು ಎಚ್ಚರವಾಗಿರಬೇಕು. ಒಂದು ಸಣ್ಣ […]

ಮದುವೆ ಆಮಂತ್ರಣದ ರೀತಿಯಲ್ಲಿ ಹೊಸ “ಸೈಬರ್ ಸ್ಕ್ಯಾಮ್” ಪತ್ತೆ Read More »

ಬ್ರೇಕಿಂಗ್ ನ್ಯೂಸ್