ಮದೀನಾ ಸಮೀಪ ಭೀಕರ ರಸ್ತೆ ಅಪಘಾತ – ಕೇರಳದ ಒಂದೇ ಕುಟುಂಬದ ನಾಲ್ವರು ಸಾವು

(ನ್ಯೂಸ್‌ ಕಡಬ) newskadaba.com, ಜ.05 ಸೌದಿ ಅರೇಬಿಯಾ: ಮದೀನಾ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಲಪ್ಪುರಂ ಮೂಲದ ಮಲಯಾಳಿ ಕುಟುಂಬದ 4 ಜನ ಸದಸ್ಯರು ಮೃತಪಟ್ಟಿದ್ದಾರೆ. ಜೆಡ್ಡಾದಲ್ಲಿ ಉದ್ಯೋಗದಲ್ಲಿದ್ದ ಅಬ್ದುಲ್ ಜಲೀಲ್ ಹಾಗೂ ಅವರ ಕುಟುಂಬ ಮದೀನಾಕ್ಕೆ ಪ್ರವಾಸಕ್ಕಾಗಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮೃತರನ್ನು ಮಂಜೇರಿ ವೆಲ್ಲಿಲ ನಿವಾಸಿ ಅಬ್ದುಲ್ ಜಲೀಲ್ (52), ಅವರ ಪತ್ನಿ ತಸ್ನಾ ತೋಡೆಂಗಲ್ (40), ಪುತ್ರ ಆದಿಲ್ (14) ಮತ್ತು ಜಲೀಲ್ ಅವರ ತಾಯಿ ಮೈಮುನಾಥ್ ಕಕ್ಕೆಂಗಲ್ […]

ಮದೀನಾ ಸಮೀಪ ಭೀಕರ ರಸ್ತೆ ಅಪಘಾತ – ಕೇರಳದ ಒಂದೇ ಕುಟುಂಬದ ನಾಲ್ವರು ಸಾವು Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್