ಮತ್ತೆ 7 ಪಾಸಿಟಿವ್ ಪ್ರಕರಣ: ರಾಜ್ಯದಲ್ಲಿ 214ಕ್ಕೇರಿದ ಸೋಂಕಿತರ ಸಂಖ್ಯೆ
ಬೆಂಗಳೂರು, ಎ.11: ರಾಜ್ಯದಲ್ಲಿ ಇಂದು ಮತ್ತೆ ಏಳು ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 214ಕ್ಕೇರಿದೆ. ಇಂದಿನ ಏಳು ನೂತನ ಪ್ರಕರಣಗಳ ಪೈಕಿ ಐದು ಮಂದಿ ಸೋಂಕಿತರು ಮೈಸೂರಿನಲ್ಲಿ ವರದಿಯಾಗಿದೆ. ಉಳಿದಂತೆ ಬೆಂಗಳೂರು ನಗರದಲ್ಲಿ ಓರ್ವ ಮತ್ತು ಬೀದರ್ ನ ಓರ್ವ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಮೈಸೂರಿನಲ್ಲಿ ಐದು ಪ್ರಕರಣಗಳು ದೃಢವಾಗಿದ್ದು, ಎಲ್ಲರೂ ಸೋಂಕಿತ ಸಂಖ್ಯೆ 88ರ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಇವರೆಲ್ಲರೂ ಫಾರ್ಮ ಕಂಪನಿಯ ಸಿಬ್ಬಂದಿಗಳಾಗಿದ್ದಾರೆ. ಇವರೆಲ್ಲರೂ ಮೈಸೂರಿನ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ […]
ಮತ್ತೆ 7 ಪಾಸಿಟಿವ್ ಪ್ರಕರಣ: ರಾಜ್ಯದಲ್ಲಿ 214ಕ್ಕೇರಿದ ಸೋಂಕಿತರ ಸಂಖ್ಯೆ Read More »
ಕರ್ನಾಟಕ
