ಮತ್ತೆ ಚಿನ್ನದ ದರ ಗಗನಮುಖಿ
(ನ್ಯೂಸ್ ಕಡಬ) newskadaba.com ಫೆ. 22. ಬೆಂಗಳೂರು: ಕೆಲವು ದಿನಗಳಿಂದ ಏರುಮುಖವಾಗಿ ಸಾಗುತ್ತಲೇ ಇರುವ ಚಿನ್ನದ ದರದಲ್ಲಿ ಇಂದು (ಫೆ. 22) ಮತ್ತೆ ಏರಿಕೆ ಕಂಡು ಬಂದಿದೆ (Gold Price Today). ಶನಿವಾರ 22 ಕ್ಯಾರಟ್ 1 ಗ್ರಾಂ ಚಿನ್ನದ ದರದಲ್ಲಿ 20 ರೂ. ಏರಿಕೆಯಾಗಿ 8,045 ರೂ.ಗೆ ತಲುಪಿದರೆ, 24 ಕ್ಯಾರಟ್ 1 ಗ್ರಾಂ ಚಿನ್ನದ ದರದಲ್ಲಿ 22 ರೂ. ಅಧಿಕವಾಗಿ 8,777 ರೂ.ಗೆ ತಲುಪಿದೆ. ಆ ಮೂಲಕ 22 ಕ್ಯಾರಟ್ನ 8 ಗ್ರಾಂ ಚಿನ್ನ 64,360 ರೂ. ಬೆಲೆ ಬಾಳಿದರೆ, […]
ಮತ್ತೆ ಚಿನ್ನದ ದರ ಗಗನಮುಖಿ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
