ಮತ್ತೆ ಏರಿದ ಚಿನ್ನದ ದರ
(ನ್ಯೂಸ್ ಕಡಬ) newskadaba.com, ಅ.29 ಬೆಂಗಳೂರು: ಚಿನ್ನಾಭರಣ ದರ ನಿರಂತರವಾಗಿ 10 ದಿನ ಇಳಿಕೆ ಆಗಿತ್ತು. ಆದರೆ ಇಂದು ಮತ್ತೆ ಹೆಚ್ಚಾಗುವ ಮೂಲಕ ಚಿನ್ನದ ದರ ಇಳಿಕೆಯ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆ ತರಿಸಿದೆ. ಶುದ್ಧ ಚಿನ್ನದ ಇಂದಿನ ದರ ಎಷ್ಟಿದೆ? ಅಕ್ಟೋಬರ್ 29 ರಂದು ಬುಧವಾರದಂದು, ದೇಶೀಯ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 12,158 ರೂಪಾಯಿ ಇದ್ದು, ಇಂದು 76 ರೂಪಾಯಿ ಹೆಚ್ಚಳ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,21,580 ರೂಪಾಯಿ […]
ಮತ್ತೆ ಏರಿದ ಚಿನ್ನದ ದರ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
