ಮಣಿಪಾಲದ ಮಣ್ಣಪಳ್ಳ ಕೆರೆಯನ್ನ ಪ್ರವಾಸಿ ತಾಣವನ್ನಾಗಿಸಲು ತುರ್ತು ಕ್ರಮ ಅಗತ್ಯ
(ನ್ಯೂಸ್ ಕಡಬ) newskadaba.com, ಮಾ.28: ಮಣಿಪಾಲದ ಹೃದಯಭಾಗದಲ್ಲಿರುವ ರಮಣೀಯ ಮಣ್ಣಪಳ್ಳ ಕೆರೆಯು ಈ ಭಾಗದ ಅತ್ಯಂತ ಸುಂದರ ಮತ್ತು ಜನಪ್ರಿಯ ಸಾರ್ವಜನಿಕ ತಾಣವಾಗಿದೆ. ಕೆರೆಯ ಸುತ್ತಲಿನ ಹಸಿರು ದೇಹಕ್ಕೂ ಮನಸ್ಸಿಗೂ ನೆಮ್ಮದಿ ನೀಡುತ್ತದೆ. ಇದು ವಾಕಿಂಗ್, ವ್ಯಾಯಾಮ ಮಾಡುವವರ ಹಾಗೂ ಪ್ರಕೃತಿ ಪ್ರೇಮಿಗಳ ನೆಚ್ಚಿನ ತಾಣವಾಗಿದೆ. ಮಣಿಪಾಲದ ಹೃದಯಭಾಗದಲ್ಲಿರುವ ರಮಣೀಯ ಮಣ್ಣಪಳ್ಳ ಕೆರೆಯು ಈ ಭಾಗದ ಅತ್ಯಂತ ಸುಂದರ ಮತ್ತು ಜನಪ್ರಿಯ ಸಾರ್ವಜನಿಕ ತಾಣವಾಗಿದೆ. ಕೆರೆಯ ಸುತ್ತಲಿನ ಹಸಿರು ದೇಹಕ್ಕೂ ಮನಸ್ಸಿಗೂ ನೆಮ್ಮದಿ ನೀಡುತ್ತದೆ. ಇದು ವಾಕಿಂಗ್, […]
ಮಣಿಪಾಲದ ಮಣ್ಣಪಳ್ಳ ಕೆರೆಯನ್ನ ಪ್ರವಾಸಿ ತಾಣವನ್ನಾಗಿಸಲು ತುರ್ತು ಕ್ರಮ ಅಗತ್ಯ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
