ಮಂಗಳೂರು: 21 ವರ್ಷದ ವಿದ್ಯಾರ್ಥಿ ಕಣ್ಮರೆ – ಪ್ರಕರಣ ದಾಖಲು

(ನ್ಯೂಸ್‌ ಕಡಬ) newskadaba.com,  ನ.13 ಮಂಗಳೂರು : ಕಾಸರಗೋಡು ನಿವಾಸಿ ಸಲೀಂ ಕೆ.ಎಂ ಅವರ ಪುತ್ರ ಮೊಹಮ್ಮದ್ ಶಮೀಲ್ (21) ವಿದ್ಯಾರ್ಥಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಉಳ್ಳಾಲದ ಖಾಸಗಿ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಷರೀಫ್ (58) ಏಪ್ರಿಲ್ 18, 2018 ರಂದು ಸಲ್ಲಿಸಿದ ದೂರಿನ ಪ್ರಕಾರ, ಶಮೀಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ. ನಾಪತ್ತೆಗೂ ಮುಂಚಿತವಾಗಿ ಕೊನೆಯ ಬಾರಿಗೆ ಏಪ್ರಿಲ್ 17, 2018 ರಂದು ಬೆಳಿಗ್ಗೆ 11:34 ರ ಸುಮಾರಿಗೆ ಕಾಲೇಜು ಆವರಣಕ್ಕೆ ಭೇಟಿ […]

ಮಂಗಳೂರು: 21 ವರ್ಷದ ವಿದ್ಯಾರ್ಥಿ ಕಣ್ಮರೆ – ಪ್ರಕರಣ ದಾಖಲು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್