ಮಂಗಳೂರು ಸ್ಫೋಟಕ ಪತ್ತೆ ಪ್ರಕರಣ: ಶಂಕಿತ ಆದಿತ್ಯ ರಾವ್ ಶರಣು
ಬೆಂಗಳೂರು, ಜ.22: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಶಂಕಿತ ವ್ಯಕ್ತಿಯಾಗಿದ್ದ ಆದಿತ್ಯ ರಾವ್ ಎಂಬಾತ ಬುಧವಾರ ಮುಂಜಾನೆ ಬೆಂಗಳೂರಿನಲ್ಲಿ ಐಜಿಪಿ ನೀಲಮಣಿ ರಾಜು ಅವರ ಎದುರು ಶರಣಾಗಿದ್ದಾನೆ. ಆದಿತ್ಯ ರಾವ್‌ನನ್ನು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಕರೆತಂದಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದು ನಾನೇ ಎಂದು ಆದಿತ್ಯ ರಾವ್ ಒಪ್ಪಿಕೊಂಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಗರ ಪೊಲೀಸರ ತಂಡವು ಬೆಂಗಳೂರಿಗೆ ತೆರಳಿ ಆತನ ವಿಚಾರಣೆ ನಡೆಸಿ ಕ್ರಮ […]
ಮಂಗಳೂರು ಸ್ಫೋಟಕ ಪತ್ತೆ ಪ್ರಕರಣ: ಶಂಕಿತ ಆದಿತ್ಯ ರಾವ್ ಶರಣು Read More »
ಕರಾವಳಿ, ಕರ್ನಾಟಕ