ಮಂಗಳೂರು ಸ್ಫೋಟಕದ ಆರೋಪಿ ‘ರಾವ್’ ಆಗಿರುದರಿಂದ ಬಿಜೆಪಿಗೆ ಬೇಸರ: ದಿನೇಶ್ ಗುಂಡೂರಾವ್
ಬೆಂಗಳೂರು, ಜ.22: “ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ವ್ಯಕ್ತಿ ‘ರಾವ್’ ಆಗಿರೋದ್ರಿಂದ ಬಿಜೆಪಿಗೆ ಸಂತಸವಾಗಿಲ್ಲ, ಬಂಧಿತ ರಾವ್ ಆಗಿರದೆ ಓರ್ವ ಮುಸ್ಲಿಂ ವ್ಯಕ್ತಿಯಾಗಿದಿದ್ದರೆ ಬಿಜೆಪಿ ನಾಯಕರ ವರ್ತನೆಯೇ ಬದಲಾಗುತ್ತಿತ್ತು” ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಆದಿತ್ಯ ರಾವ್ ಬದಲಾಗಿ ಬಂಧಿತ ಮುಸ್ಲಿಂ ಸಮುದಾಯದ ವ್ಯಕ್ತಿಯಾಗಿದ್ದರೆ ಇಂದು ಬಿಜೆಪಿ ನಾಯಕರ ವರ್ತನೆಯಲ್ಲಿ ಬದಲಾವಣೆ ಇರುತ್ತಿತ್ತು, ಜೊತೆಗೆ ಹಲವು ಹೇಳಿಕೆಗಳು ಹೊರಬೀಳುತ್ತಿದ್ದವು” ಎಂದು ಹೇಳಿದ್ದಾರೆ. “ಪತ್ರಕರ್ತೆ ಗೌರಿ ಲಂಕೇಶ್, ಸಾಹಿತಿ ಎಂ.ಎಂ […]
ಮಂಗಳೂರು ಸ್ಫೋಟಕದ ಆರೋಪಿ ‘ರಾವ್’ ಆಗಿರುದರಿಂದ ಬಿಜೆಪಿಗೆ ಬೇಸರ: ದಿನೇಶ್ ಗುಂಡೂರಾವ್ Read More »
ಕರ್ನಾಟಕ