ಮಂಗಳೂರು: ಮುಕುಂದ್ ಎಂಜಿಎಂ ರಿಯಾಲ್ಟಿಯವರಿಂದ ಮತ್ತೆರಡು ಬಿಸಿನೆಸ್ ಸೆಂಟರ್‌ಗಳು ಶೀಘ್ರದಲ್ಲೇ ಪ್ರಾರಂಭ

(ನ್ಯೂಸ್ ಕಡಬ)com ಜ.15: ಇದೀಗ ಕೆಲ ವರ್ಷಗಳಿಂದ, ಅದರಲ್ಲೂ ಕೋವಿಡ್ ನಂತರದ ಸನ್ನಿವೇಶ ಬದಲಾಗಿದೆ. ಊರಿನಿಂದ ದೂರ ಉಳಿದು ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದ ಸಾವಿರಾರು ಉದ್ಯೋಗಿಗಳು ಕೋವಿಡ್ ಬಳಿಕ ಮತ್ತೆ ಊರಿಗೆ ಮರಳಿದ್ದು ಅದೇ ಕಂಪೆನಿಯಡಿ ಮಂಗಳೂರಿನಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ.ವರ್ಕ್ ಪ್ರಮ್ ಹೋಮ್ ಮಾಡುತ್ತಿದ್ದ ಅವರಿಗೆ ಹೈಸ್ಪೀಡ್ ಇಂಟರ್ನೆಟ್, ತಡೆರಹಿತ ವಿದ್ಯುತ್ ಕನೆಕ್ಷನ್ ಮೊದಲಾದ ಸಮಸ್ಯೆ ಉಂಟಾಗಿತ್ತು. ಈ ಸಂಧರ್ಭ ‘ವರ್ಟೆಕ್ಸ್ ವರ್ಕ್ಸ್ಪೇಸ್” ಹೊಸ -ಅವಕಾಶ ಕಲ್ಪಿಸಿತು ಮಾತ್ರವಲ್ಲದೆ ಬೇಕಾದ ಎಲ್ಲಾ ಉಪಕರಣಗಳು […]

ಮಂಗಳೂರು: ಮುಕುಂದ್ ಎಂಜಿಎಂ ರಿಯಾಲ್ಟಿಯವರಿಂದ ಮತ್ತೆರಡು ಬಿಸಿನೆಸ್ ಸೆಂಟರ್‌ಗಳು ಶೀಘ್ರದಲ್ಲೇ ಪ್ರಾರಂಭ Read More »

ಕರಾವಳಿ