ಮಂಗಳೂರು : ಪ್ರಧಾನಿ ಮೋದಿಗೆ “ಟೆಂಪಲ್ಸ್ ಆಫ್ ಗೋವಾ” ಪುಸ್ತಕ ನೀಡಿದ ಗೋವಾ ಸಿಎಂ
(ನ್ಯೂಸ್ ಕಡಬ) newskadaba.com, ಆ. 22 ಮಂಗಳೂರು: ಮಂಗಳೂರಿನಲ್ಲಿ ಜಾಹೀರಾತು, ಮುದ್ರಣ ವಿನ್ಯಾಸ ಮತ್ತು ಸಾಮಾಜಿಕ ಜಾಲತಾಣಗಳ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿರುವ ತರ್ಜನಿ ಕಮ್ಯುನಿಕೇಷನ್ಸ್ ಸಂಸ್ಥೆ ವಿನ್ಯಾಸಗೊಳಿಸಿದ ಮಂಗಳೂರಿನ “ವಿಶ್ವಕೊಂಕಣಿಕೇಂದ್ರ” ವತಿಯಿಂದ ಪ್ರಕಟಿಸಲ್ಪಟ್ಟ “ಟೆಂಪಲ್ಸ್ಆಫ್‌ಗೋವಾ”ದಕಾಫಿಟೇಬಲ್ ಪುಸ್ತಕವನ್ನು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್‌ರವರು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಮರ್ಪಿಸಿದರು. ಕಾಫಿಟೇಬಲ್ ಪುಸ್ತಕದ ಪರಿಕಲ್ಪನೆ, ವಿನ್ಯಾಸ, ವಿಷಯ ಸಂಗ್ರಹಣೆ ಮತ್ತು ಮುದ್ರಣದವರೆಗಿನ ಜವಾಬ್ದಾರಿಯನ್ನು ತರ್ಜನಿ ಕಮ್ಯುನಿಕೇಷನ್ಸ್ ಸಂಸ್ಥೆ ನಿರ್ವಹಿಸುವ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ಉನ್ನತ ಮಟ್ಟದಲ್ಲಿ ಗುರುತಿಸಿಕೊಂಡಿದೆ. […]
ಮಂಗಳೂರು : ಪ್ರಧಾನಿ ಮೋದಿಗೆ “ಟೆಂಪಲ್ಸ್ ಆಫ್ ಗೋವಾ” ಪುಸ್ತಕ ನೀಡಿದ ಗೋವಾ ಸಿಎಂ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
