ಮಂಗಳೂರು: ನಾಳೆಯಿಂದ ಎಲ್ಲವೂ ಬಂದ್, ಅಗತ್ಯ ವಸ್ತುಗಳ ಪೊರೈಕೆ ನಾವೇ ಮಾಡುತ್ತೇವೆ; ಸಂಸದ ನಳಿನ್
ಮಂಗಳೂರು, ಮಾ.25: ಕೊರೋನ ವೈರಸ್ ಹರಡದಂತೆ ತಡೆಕಟ್ಟಲು ದ.ಕ. ಜಿಲ್ಲಾದ್ಯಂತ ಸೆಕ್ಷನ್ 144ವಿಧಿಸಿದ್ದು, ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಇದೇ ನೆಪದಲ್ಲಿ ಮಾರ್ಕೆಟ್‌ನಲ್ಲಿ ಗುಂಪು ಗುಂಪಾಗಿ ಬಂದು ವಸ್ತುಗಳನ್ನು ಖರೀಸುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನಾಳೆಯಿಂದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗುವುದು. ಅಗತ್ಯ ವಸ್ತುಗಳನ್ನು ತಮ್ಮ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಕೊರೋನ ವೈರಸ್ ಹರಡುವುದನ್ನು […]
ಮಂಗಳೂರು: ನಾಳೆಯಿಂದ ಎಲ್ಲವೂ ಬಂದ್, ಅಗತ್ಯ ವಸ್ತುಗಳ ಪೊರೈಕೆ ನಾವೇ ಮಾಡುತ್ತೇವೆ; ಸಂಸದ ನಳಿನ್ Read More »
ಕರಾವಳಿ, ಬ್ರೇಕಿಂಗ್ ನ್ಯೂಸ್
