ಮಂಗಳೂರು : ಧರ್ಮಗಳ ನಡುವಿನ ಜಗಳ ಪುಕಾರು ಸುಳ್ಳು ಸುದ್ದಿ – ಪೊಲೀಸರ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಜ.13 ಬೆಂಗಳೂರು: ಹೊರವಲಯದ ಕೋಡಿ ಬೆಂಗ್ರೆ ಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವಿನ ಗಲಾಟೆಯನ್ನು ಧರ್ಮಗಳ ನಡುವಿನ ಜಗಳ ಎಂಬಂತೆ ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿಯಬಿಡಲಾಗಿದೆ. ವಾಟ್ಸ್ಯಾಪ್ ಗಳಲ್ಲಿ ಬಂದ ವಿಚಾರವು ಸುಳ್ಳು ಸುದ್ದಿಯಾಗಿದೆ ಎಂದು ಮಂಗಳೂರು ನಗರ ಪೊಲೀಸರು ಸ್ಪಷ್ಟೀಕರಣ ನೀಡಿದ್ದಾರೆ. ಜನವರಿ 12ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶ್ ಕಟ್ಟೆ ಬಳಿ ಯುವಕರ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿತ್ತು. ಪ್ರಕರಣಕ್ಕೆ […]

ಮಂಗಳೂರು : ಧರ್ಮಗಳ ನಡುವಿನ ಜಗಳ ಪುಕಾರು ಸುಳ್ಳು ಸುದ್ದಿ – ಪೊಲೀಸರ ಸ್ಪಷ್ಟನೆ Read More »

ಕರಾವಳಿ