ಮಂಗಳೂರು: ಕೆಪಿಟಿ ಬಳಿ ಭೀಕರ ರಸ್ತೆ ಅಪಘಾತ; ರಜೆಯಲ್ಲಿದ್ದ ಕೊಯಿಲಾದ CISF ಯೋಧ ನಿಧನ
(ನ್ಯೂಸ್ ಕಡಬ) newskadaba.com, ಜು.09: ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಸಮೀಪದ ರೆಡಿಯಂಟ್ ಸ್ಟಾರ್ ಹೋಟೆಲ್ ಬಳಿ ಬುಧವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಯೋಧರೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಕೊಯಿಲಾ ನಿವಾಸಿ ಸೀತಾರಾಮ ಗೌಡ ಎಂದು ಗುರುತಿಸಲಾಗಿದೆ. ಜಮ್ಮುವಿನ ಸೆಂಟ್ರಲ್ ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಜುಲೈ 3ರಂದು ರಜೆಯ ಮೇಲೆ ಊರಿಗೆ ಬಂದಿದ್ದರು. ಜುಲೈ 8ರಂದು ಮಧ್ಯಾಹ್ನ ಕೊಯಿಲಾದಿಂದ ತಮ್ಮ ಬೈಕ್ (KA-21-K-7558) ನಲ್ಲಿ ಹೊರಟಿದ್ದಾಗ ಸಂಜೆ 3:40ರ […]
ಮಂಗಳೂರು: ಕೆಪಿಟಿ ಬಳಿ ಭೀಕರ ರಸ್ತೆ ಅಪಘಾತ; ರಜೆಯಲ್ಲಿದ್ದ ಕೊಯಿಲಾದ CISF ಯೋಧ ನಿಧನ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
