ಮಂಗಳೂರು: ಕುತ್ತಾರಿನಲ್ಲಿ ಬಾವಿ ತೋಡುವಾಗ ಕ್ರೇನ್ ಬಕೆಟ್ ಬಿದ್ದು ವಲಸೆ ಕಾರ್ಮಿಕ ಮೃತ್ಯು

(ನ್ಯೂಸ್‌ ಕಡಬ) newskadaba.com,  ಮಾ.28: ಹೊಸ ಬಾವಿ ತೋಡುತ್ತಿದ್ದಾಗ ಮಣ್ಣು ತುಂಬಿದ ಕಬ್ಬಿಣದ ಬಕೆಟ್ ತಲೆಗೆ ಬಿದ್ದು ವಲಸೆ ಕಾರ್ಮಿಕರೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ಉಳ್ಳಾಲ ತಾಲೂಕಿನ ಕುತ್ತಾರು ಪದವಿನ ಸಾಲತ್ ನಗರದಲ್ಲಿ ಶುಕ್ರವಾರ ಸಂಜೆ ನಡೆದಿದೆ.ಮೃತರನ್ನು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಲ್ಲಾಪುರ ಮೂಲದ ಶಿವಕುಮಾರ್ ಜಿ.ಕೆ (30) ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ 4:30ರ ಸುಮಾರಿಗೆ ಕುತ್ತಾರಿನ ಸಾಲತ್ ನಗರದ ಖಾಲಿ ಜಾಗವೊಂದರಲ್ಲಿ ಹೊಸ ಬಾವಿ ತೋಡುವ ಕೆಲಸ ನಡೆಯುತ್ತಿತ್ತು. ಒಟ್ಟು ಆರು ಮಂದಿ […]

ಮಂಗಳೂರು: ಕುತ್ತಾರಿನಲ್ಲಿ ಬಾವಿ ತೋಡುವಾಗ ಕ್ರೇನ್ ಬಕೆಟ್ ಬಿದ್ದು ವಲಸೆ ಕಾರ್ಮಿಕ ಮೃತ್ಯು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್