ಮಂಗಳೂರು : ಏಪ್ರಿಲ್ 25ಕ್ಕೆ ಭವ್ಯ ‘ಸ್ಟಾರ್ ನೈಟ್’ ಸಂಗೀತ ಸಂಜೆಗೆ ಸಜ್ಜು – ಉಚಿತ ಪ್ರವೇಶ

(ನ್ಯೂಸ್‌ ಕಡಬ) newskadaba.com,  ಎ.21: ನಗರದ ಸಂಗೀತಪ್ರಿಯರಿಗೆ ರಸದೌತಣ ನೀಡಲು ಏಪ್ರಿಲ್ 25, 2026 ರಂದು ಸಂಜೆ 6 ಗಂಟೆಗೆ ವೇಲೆನ್ಸಿಯಾ ಚರ್ಚ್ ಆವರಣದಲ್ಲಿ 20ನೇ ‘ಸ್ಟಾರ್ ನೈಟ್’ ಸಂಗೀತ ಕಾರ್ಯಕ್ರಮ ನಡೆಯಲಿದೆ.ಈ ಕಾರ್ಯಕ್ರಮವನ್ನು ಕ್ಯಾಥೋಲಿಕ್ ಸಭಾ ಘಟಕ ಹಾಗೂ ಸಮುದಾಯ ಸಬಲೀಕರಣ ಟ್ರಸ್ಟ್ ಅವರ ಸಹಯೋಗದಲ್ಲಿ ಆಲ್ಫ್ರೆಡ್ ಡಿ’ಮೆಲ್ಲೊ ಕ್ರಿಯೇಷನ್ಸ್ ಆಯೋಜಿಸುತ್ತಿದ್ದು, ಇದು ಅವರ 37ನೇ ಆಯೋಜನೆಯಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಮೆಲ್ವಿನ್ ಪೆರಿಸ್ (ಪಪ್ಪನ್-ಮೆಲ್ವಿನ್) ಅವರಿಂದ ಸಂಗೀತ ನೀಡಲಾಗುತ್ತದೆ. ಜೊತೆಗೆ ಕೊಂಕಣಿ ಭಾಷೆಯ ಜನಪ್ರಿಯ […]

ಮಂಗಳೂರು : ಏಪ್ರಿಲ್ 25ಕ್ಕೆ ಭವ್ಯ ‘ಸ್ಟಾರ್ ನೈಟ್’ ಸಂಗೀತ ಸಂಜೆಗೆ ಸಜ್ಜು – ಉಚಿತ ಪ್ರವೇಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್