ಮಂಗಳೂರು : ಅರಣ್ಯ ಅಧಿಕಾರಿ ಜೀಪ್ ಕಳವು – ಆರೋಪಿ ಆರೆಸ್ಟ್
(ನ್ಯೂಸ್ ಕಡಬ) newskadaba.com, ಜೂ.04: ಪಡೀಲ್‌ನ ಅರಣ್ಯ ಇಲಾಖೆಯ ವಸತಿ ಗೃಹದ ಬಳಿ ನಿಲ್ಲಿಸಿದ್ದ ಅರಣ್ಯ ಸಂಚಾರಿದಳದ RFO ಜೀಪನ್ನು ಕದ್ದು ಕುಂದಾಪುರದತ್ತ ತೆಗೆದು ಕೊಂಡು ಹೋಗಿದ್ದ ವಿದೇಶದಲ್ಲಿ ಉದ್ಯೋದಲ್ಲಿದ್ದ ಆರೋಪಿಯನ್ನು ಕುಂದಾಪುರ ಅರಣ್ಯ ಇಲಾಖೆ ಅಧಿಕಾರಿಗಳು ಕೋಟೇಶ್ವರ ಸಮೀಪದ ಮೂಡುಗೋಪಾಡಿಯಲ್ಲಿ ಬಂಧಿಸಿದ್ದಾರೆ. ಕೇರಳದ ಕೋಯಿಕ್ಕೋಡ್ ಜಿಲ್ಲೆಯ ನದೀಮ್ (23) ಬಂಧಿತ ಆರೋಪಿ. ಘಟನೆ ಸಂಬಂಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. […]
ಮಂಗಳೂರು : ಅರಣ್ಯ ಅಧಿಕಾರಿ ಜೀಪ್ ಕಳವು – ಆರೋಪಿ ಆರೆಸ್ಟ್ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
