ಮಂಗಳೂರಲ್ಲಿ ಹೈಟೆಕ್ ಹವಾ – ಹೋಟೆಲ್‌ನಲ್ಲಿ ರೋಬೋ ವೈಟರ್ ಸೇವೆ!
(ನ್ಯೂಸ್ ಕಡಬ) newskadaba.com, ಎ.17: ಕರಾವಳಿಯ ನಗರ ಮಂಗಳೂರು ಇದೀಗ ಹೈಟೆಕ್ ರೂಪ ಪಡೆದುಕೊಳ್ಳುತ್ತಿರುವುದಕ್ಕೆ ಹೊಸ ಉದಾಹರಣೆ ದೊರೆತಿದೆ. ಇತ್ತೀಚೆಗೆ ಎಐ ಟೀಚರ್ ಸುದ್ದಿ ಮಾಡಿದ ಬಳಿಕ, ಈಗ ನಗರದ ಹೋಟೆಲ್‌ವೊಂದರಲ್ಲಿ ರೋಬೋ ವೈಟರ್ ಗಮನ ಸೆಳೆಯುತ್ತಿದೆ. ಕೆ.ಎಸ್. ರಾವ್ ರಸ್ತೆಯಲ್ಲಿರುವ ಪ್ರಸಿದ್ಧ ಪಾಕಶಾಲಾ ಹೋಟೆಲ್‌ನಲ್ಲಿ ಈ ರೋಬೋ ಸೇವೆ ಆರಂಭವಾಗಿದ್ದು, ಗ್ರಾಹಕರಿಗೆ ಹೊಸ ಅನುಭವ ನೀಡುತ್ತಿದೆ. ಗ್ರಾಹಕರು ಆರ್ಡರ್ ಮಾಡಿದ ಮಸಾಲೆ ದೋಸೆ ಅಥವಾ ಜ್ಯೂಸ್ ಅನ್ನು ಯಾವುದೇ ಮನುಷ್ಯರ ಸಹಾಯವಿಲ್ಲದೇ ರೋಬೋವೇ ಟೇಬಲ್‌ಗೆ ತಲುಪಿಸುತ್ತದೆ. […]
ಮಂಗಳೂರಲ್ಲಿ ಹೈಟೆಕ್ ಹವಾ – ಹೋಟೆಲ್‌ನಲ್ಲಿ ರೋಬೋ ವೈಟರ್ ಸೇವೆ! Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
