ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಣೆ
(ನ್ಯೂಸ್ ಕಡಬ)newskadaba.com, ಅ. 08.ನವದೆಹಲಿ: 2024ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಜಾನ್ ಜೆ. ಹಾಪ್‌ಫೀಲ್ಡ್‌ಮತ್ತು ಜೆಫ್ರಿ ಇ. ಹಿಂಟನ್ ಅವರಿಗೆ ಘೋಷಿಸಲಾಗಿದೆ. ಕೃತಕ ನರ ಜಾಲಗಳೊಂದಿಗೆ ಯಂತ್ರ ಕಲಿಕೆಯನ್ನು ಸಕ್ರಿಯಗೊಳಿಸುವ ಆವಿಷ್ಕಾರಗಳಿಗಾಗಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ ಪ್ರಕಟಿಸಿದೆ. ಜಾನ್ ಜೆ. ಹಾಪ್‌ಫೀಲ್ಡ್ ಅಮೆರಿಕ ಮೂಲದವರಾಗಿದ್ದು, ʼಗಾಡ್ ಫಾದರ್ ಆಫ್ ಎಐʼ ಎಂದು ಕರೆಯಲ್ಪಡುವ ಜಾನ್ ಜೆ. ಹಾಪ್‌ಫೀಲ್ಡ್ ಇಂಗ್ಲೆಂಡ್ ಮೂಲದವರು. ಕಳೆದ ವರ್ಷ ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ […]
ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಣೆ Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್