ಭೂಮಿಯನ್ನೇ ನುಂಗಲಿದೆಯಾ ಈ ಕಪ್ಪು ಕುಳಿ..!

(ನ್ಯೂಸ್ ಕಡಬ)newskadaba.com,ಬೆಂಗಳೂರು ಅ. 07. ಬ್ಲ್ಯಾಕ್ ಹೋಲ್ ಎಂದರೆ ಬಾಹ್ಯಾಕಾಶದಲ್ಲಿ ಅತಿ ಹೆಚ್ಚು ಗುರುತ್ವಾಕರ್ಷಣೆಯನ್ನು ಹೊಂದಿರುವ ಪ್ರದೇಶ. ಈ ಪ್ರಬಲ ಗುರುತ್ವಾಕರ್ಷಣೆಯಿಂದ ಯಾವುದೇ ಕಣಗಳು, ಬೆಳಕು ಸೇರಿದಂತೆ ಯಾವುದೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದರ ಬಗ್ಗೆ ಇನ್ನೂ ಹಲವು ವಿಷಯಗಳು ನಿಗೂಢವಾಗಿಯೇ ಉಳಿದಿವೆ. ಬ್ಲ್ಯಾಕ್ ಹೋಲ್ ಎಂದರೇನು? ಬ್ಲ್ಯಾಕ್ ಹೋಲ್ ಒಳಗಡೆ ಏನಿದೆ? ಬ್ಲ್ಯಾಕ್ ಹೋಲ್ (ಕೃಷ್ಣ ಕುಳಿ) ಎಂದರೆ ಬಾಹ್ಯಾಕಾಶದಲ್ಲಿ ಅತಿ ಹೆಚ್ಚು ಗುರುತ್ವಾಕರ್ಷಣೆಯನ್ನು ಹೊಂದಿರುವ ಪ್ರದೇಶ. ಅದರೊಳಗೆ ಒಮ್ಮೆ ಹೋದರೆ ಮತ್ತೆ ಅದು ನಮ್ಮಿಂದ ಕಳೆದುಹೋದಂತೆಯೇ. […]

ಭೂಮಿಯನ್ನೇ ನುಂಗಲಿದೆಯಾ ಈ ಕಪ್ಪು ಕುಳಿ..! Read More »

ತಂತ್ರಜ್ಞಾನ