ಭಾರತ ಮತ್ತು ಚೀನಾಗೆ ಶಾಕ್‌ : ಅಮೆರಿಕಕ್ಕೆ ಹಾನಿ ಉಂಟುಮಾಡುವ ರಾಷ್ಟ್ರಗಳ ಮೇಲೆ ಸುಂಕ ವಿಧಿಸುವುದಾಗಿ ಟ್ರಂಪ್‌ ಪ್ರತಿಜ್ಞೆ

(ನ್ಯೂಸ್ ಕಡಬ) newskadaba.com ಜ.28: ಅಮೆರಿಕಕ್ಕೆ ಹಾನಿ ಉಂಟುಮಾಡುವ ದೇಶಗಳ ಮೇಲೆ ಅಮೆರಿಕ ಸುಂಕ ವಿಧಿಸಲಿದೆ ಎಂದು ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ ಹೇಳಿದ್ದಾರೆ.ಈ ನಡುವೆ ಚೀನಾ, ಭಾರತ ಮತ್ತು ಬ್ರೆಜಿಲ್‌ ಹೆಚ್ಚಿನ ಸುಂಕದ ದೇಶಗಳೆಂದು ಘೋಷಿಸಿದ್ದಾರೆ. ನಾವು ಹೊರಗಿನ ದೇಶಗಳು ಮತ್ತು ಹೊರಗಿನ ಜನರ ಮೇಲೆ ಸುಂಕ ವಿಧಿಸಲಿದ್ದೇವೆ ,ಅದು ನಮಗೆ ನಿಜವಾಗಿಯೂ ಹಾನಿಯನ್ನುಂಟುಮಾಡುತ್ತದೆ ಸರಿ, ಅವರು ನಮಗೆ ಹಾನಿಯನ್ನುಂಟು ಮಾಡುತ್ತಾರೆ, ಆದರೆ ಅವರು ಮೂಲತಃ ತಮ ದೇಶವನ್ನು ಒಳ್ಳೆಯದಾಗಿಸಲು ಬಯಸುತ್ತಾರೆ ಎಂದು ಟ್ರಂಪ್‌ ಕಳೆದ ವಾರ […]

ಭಾರತ ಮತ್ತು ಚೀನಾಗೆ ಶಾಕ್‌ : ಅಮೆರಿಕಕ್ಕೆ ಹಾನಿ ಉಂಟುಮಾಡುವ ರಾಷ್ಟ್ರಗಳ ಮೇಲೆ ಸುಂಕ ವಿಧಿಸುವುದಾಗಿ ಟ್ರಂಪ್‌ ಪ್ರತಿಜ್ಞೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್