ಭಾರತೀಯ ರೈಲ್ವೆ ಟಿಕೆಟ್ ಬುಕಿಂಗ್ನಲ್ಲಿ ಐಆರ್ಸಿಟಿಸಿ ಮೂರು ಪ್ರಮುಖ ಬದಲಾವಣೆಗಳು ಜಾರಿ
(ನ್ಯೂಸ್ ಕಡಬ) newskadaba.com, ನ.26 : ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ ಟ್ರೈನ್ ಟಿಕೆಟ್ ಬುಕ್ಕಿಂಗ್ ನಿಯಮದಲ್ಲಿ ಮೂರು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತಂದಿದೆ.. ರೈಲ್ವೆ ಇಲಾಖೆ ಮತ್ತೊಂದು ಬದಲಾವಣೆ ಮಾಡಿದ್ದು, ನಿಯಮಗಳ ಪ್ರಕಾರ, ಟಿಕೆಟ್ ಬುಕಿಂಗ್ ಏಜೆಂಟ್ಗಳನ್ನು ಹೊರತುಪಡಿಸಿ ನೇರವಾಗಿ ಪ್ರಯಾಣಿಕರೆ ಐಆರ್ಸಿಟಿಸಿಯ ವೆಬ್ಸೈಟ್ಗೆ ಲಾಗಿನ್ ಆಗುವ ಮೂಲಕ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಎಸಿ ವರ್ಗದ ರೈಲುಗಳಿಗೆ ಹಾಗೂ ಸ್ಲೀಪರ್ ಕ್ಲಾಸ್ ಆಸನಕ್ಕಾಗಿ ಪ್ರತಿದಿನ ಬೆಳಿಗ್ಗೆ 11 ಗಂಟೆಯಿಂದ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ. […]
ಭಾರತೀಯ ರೈಲ್ವೆ ಟಿಕೆಟ್ ಬುಕಿಂಗ್ನಲ್ಲಿ ಐಆರ್ಸಿಟಿಸಿ ಮೂರು ಪ್ರಮುಖ ಬದಲಾವಣೆಗಳು ಜಾರಿ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್
