ಭಾರತೀಯ ನೌಕಾಪಡೆಯಲ್ಲಿ 270 ಹುದ್ದೆಗೆ ಅರ್ಜಿ ಅಹ್ವಾನ

(ನ್ಯೂಸ್ ಕಡಬ) newskadaba.com, ಫೆ.10. ಬೆಂಗಳೂರು: ಭಾರತೀಯ ನೌಕಾಪಡೆಯಲ್ಲಿ ಉದ್ಯೋಗ ಹೊಂದಬೇಕು ಎಂದು ಕನಸು ಕಾಣುತ್ತಿರುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಖಾಲಿ ಇರುವ 270 ಎಸ್‌ಎಸ್‌ಸಿ ಆಫೀಸರ್‌ ಹುದ್ದೆಗಳ ಭರ್ತಿಗೆ ಭಾರತೀಯ ನೌಕಾಪಡೆ ಅರ್ಜಿ ಆಹ್ವಾನಿಸಿದೆ. ಪೈಲಟ್‌, ಏರ್‌ ಟ್ರಾಫಿಕ್‌ ಕಂಟ್ರೋಲರ್‌ ಮುಂತಾದ ಹುದ್ದೆಗಳಿದ್ದು, ಬಿ.ಎಸ್‌ಸಿ, ಬಿ.ಕಾಂ, ಎಂಜಿನಿಯರಿಂಗ್‌ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಫೆ. 25 ಕೊನೆಯ ದಿನವಾಗಿದೆ. ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ ಎಕ್ಸಿಕ್ಯುಟಿವ್‌ ಬ್ರ್ಯಾಂಚ್‌ – 60 ಹುದ್ದೆ, […]

ಭಾರತೀಯ ನೌಕಾಪಡೆಯಲ್ಲಿ 270 ಹುದ್ದೆಗೆ ಅರ್ಜಿ ಅಹ್ವಾನ Read More »

ಉದ್ಯೋಗ