ಭಾರತೀಯ ಕರಾವಳಿ ಕಾವಲು ಪಡೆ ಶಕ್ತಿ ಹೆಚ್ಚಿಸಿದ ಎಂಕೆ 3 ಹೆಲಿಕಾಪ್ಟರ್
(ನ್ಯೂಸ್ ಕಡಬ) newskadaba.com,ಎ.11 : ದೇಶದ ಕರಾವಳಿಯ ಭದ್ರತೆಯನ್ನು ಹೆಚ್ಚಿಸಲು ಇದೀಗ ಎಂಕೆ 3 ಹೆಲಿಕಾಪ್ಟರ್ MK3 helicopters) ಭಾರತೀಯ ಕರಾವಳಿ ಕಾವಲು ಪಡೆಯನ್ನು ಸೇರಿಕೊಂಡಿದೆ. ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited) ಸಿದ್ದ ಪಡಿಸಿರುವ ನಾಲ್ಕು ಎಎಲ್ ಹೆಚ್ ಎಂಕೆ III (ಎಂಆರ್ ) (ALH Mk III MR) ಹೆಲಿಕಾಪ್ಟರ್‌ಗಳನ್ನು 2024 ರ ಒಪ್ಪಂದದ ಅಡಿಯಲ್ಲಿ ಭಾರತೀಯ ಕರಾವಳಿ ಕಾವಲು ಪಡೆಗೆ ಹಸ್ತಾಂತರಿಸಲಾಯಿತು. ಈ ಹೆಲಿಕಾಪ್ಟರ್ ಗಳು ಕರಾವಳಿಯಲ್ಲಿ ನಿರಂತರ ಕಣ್ಗಾವಲು, […]
ಭಾರತೀಯ ಕರಾವಳಿ ಕಾವಲು ಪಡೆ ಶಕ್ತಿ ಹೆಚ್ಚಿಸಿದ ಎಂಕೆ 3 ಹೆಲಿಕಾಪ್ಟರ್ Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
