ಭಾರತದಲ್ಲಿ 28 ಜನರಿಗೆ ಕೊರೋನ ದೃಢ
ಹೊಸದಿಲ್ಲಿ, ಮಾ.5: ಡೆಡ್ಲಿ ಕೊರೋನ ವೈರಸ್ ಭಾರತದಲ್ಲಿ ತನ್ನ ಕಬಂದಬಾಹುವನ್ನು ಚಾಚುತ್ತಿದ್ದು, ಇದುವರೆಗೆ 28 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ. ಭಾರತದ ಪ್ರವಾಸಕ್ಕೆ ಬಂದಿರುವ 16 ಮಂದಿ ಇಟಲಿ ಪ್ರವಾಸಿಗರಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಜೈಪುರಕ್ಕೆ ಪ್ರವಾಸಕ್ಕೆ ಬಂದಿರುವ ಇಟಲಿ ಮಹಿಳೆಯೋರ್ವರಿಗೆ ಮಂಗಳವಾರ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು. ದಿಲ್ಲಿಯ ಓರ್ವ ಪ್ರಜೆಗೆ ಸೋಂಕು ತಗುಲಿದ್ದು, ಆತನ ಸಂಪರ್ಕಕ್ಕೆ ಬಂದಿದ್ದ ಆಗ್ರಾದ ಒಂದು ಕುಟುಂಬದ ಸದಸ್ಯರಿಗೆ ಕೊರೋನ ಸೋಂಕು ಖಚಿತವಾಗಿದೆ. […]
ಭಾರತದಲ್ಲಿ 28 ಜನರಿಗೆ ಕೊರೋನ ದೃಢ Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
