ಭಾರತದಲ್ಲಿ ಮುಂದುವರಿದ ಕೊರೋನ ರೌದ್ರನರ್ತನ: ಸೋಂಕಿತರ ಸಂಖ್ಯೆ 2301ಕ್ಕೆ ಏರಿಕೆ

ಹೊಸದಿಲ್ಲಿ, ಎ.3: ಚೀನಾದ ವುಹಾನ್ ನಲ್ಲಿ ಕಾಣಿಸಿಕೊಂಡು ನಂತರ ವಿಶ್ವಾದ್ಯಂತ ಹರಡಿ ಸುಮಾರು 50ಸಾವಿರಕ್ಕೂ ಮಂದಿಯನ್ನು ಈವರೆಗೆ ಬಲಿ ಪಡೆದಿರುವ ಕೊರೋನ ವೈರಸ್ ಭಾರತದಲ್ಲಿ ತನ್ನ ರೌದ್ರ ನರ್ತನವನ್ನು ಮುಂದುವರಿಸಿದ್ದು, ಈವರೆಗೂ ಸೋಂಕಿತರ ಸಂಖ್ಯೆ 2,301ಕ್ಕೆ ಏರಿಕೆಯಾಗಿದೆ. ಮಹಾಮಾರಿ ಕೊರೋನ ಈ ವರೆಗೂ ಓರ್ವ ವಲಸಿಗ ಸೇರಿದಂತೆ ಒಟ್ಟು 56 ಮಂದಿಯನ್ನು ಬಲಿಪಡೆದುಕೊಂಡಿದೆ. 2,301 ಮಂದಿಯಲ್ಲಿ ವೈರಸ್ ದೃಢಪಟ್ಟಿದ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ರಾಜಸ್ತಾನ ಒಂದೇ ರಾಜ್ಯದಲ್ಲು ಶುಕ್ರವಾರ […]

ಭಾರತದಲ್ಲಿ ಮುಂದುವರಿದ ಕೊರೋನ ರೌದ್ರನರ್ತನ: ಸೋಂಕಿತರ ಸಂಖ್ಯೆ 2301ಕ್ಕೆ ಏರಿಕೆ Read More »

ರಾಷ್ಟ್ರೀಯ ನ್ಯೂಸ್