ಭರತನಾಟ್ಯ ಗುರು ವಿದ್ವಾನ್ ಶ್ರಾವಣ್ ಉಳ್ಳಾಲ್ ವಿಧಿವಶ

(ನ್ಯೂಸ್‌ ಕಡಬ) newskadaba.com,ಎ.11 : ನಗರದ ಮಂತ್ರ ನಾಟ್ಯಕಲಾ ಗುರುಕುಲದ ನಿರ್ದೇಶಕರು, ಪ್ರತಿಭಾನ್ವಿತ ಭರತ ನಾಟ್ಯ ಗುರುಗಳೂ, ಆರ್ಯಭಟ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟ್ಯ ಶಿರೋಮಣಿ, ನಾಟ್ಯ ವಿದ್ವಾನ್ ಶ್ರೀ ಶ್ರಾವಣ್ ಉಳ್ಳಾಲ್ ಅವರು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಉಳ್ಳಾಲದ ಬಂಡಿಕೊಟ್ಟ ನಿವಾಸಿಯಾಗಿದ್ದ ಇವರು ದೂರದರ್ಶನ ಗ್ರೇಡೆಡ್ ಕಲಾವಿದರಾಗಿದ್ದರು. ಸಾವಿತ್ರಿ ರಾಮರಾವ್ ಅವರಲ್ಲಿ ವೀಣಾ ವಾದನವನ್ನು ಕರಗತ ಮಾಡಿಕೊಂಡಿದ್ದರು. ಕಾನೂನು ಪದವೀಧರ ಕೂಡ ಆಗಿದ್ದ ಇವರು ನೃತ್ಯದಲ್ಲಿ ಸ್ನಾತಕೋತ್ತರ ಎಂ.ಎ. ಪದವಿಯನ್ನು ಕಲೆ […]

ಭರತನಾಟ್ಯ ಗುರು ವಿದ್ವಾನ್ ಶ್ರಾವಣ್ ಉಳ್ಳಾಲ್ ವಿಧಿವಶ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್