ಭತ್ತದ ಪೋಷಕಾಂಶಗಳ ನಿರ್ವಹಣೆಯ ವಿಧಾನ
(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 14. ನಾಟಿ ಮಾಡುವ 2-3 ವಾರಗಳ ಮೊದಲು 2-3 ಟನ್ ಕೊಟ್ಟಿಗೆ ಗೊಬ್ಬರ/ಕಾಂಪೋಸ್ಟ್ ಗೊಬ್ಬರವನ್ನು ಮಣ್ಣಿಗೆ ಸೇರಿಸಬೇಕು. ಪ್ರತಿ ಎಕರೆಗೆ 200 ಕಿ.ಗ್ರಾಂ ಕೃಷಿ ಸುಣ್ಣವನ್ನು ಕೆಸರು ಗದ್ದೆ ಮಾಡುವ ಸಮಯದಲ್ಲಿ ಮಣ್ಣಿಗೆ ಸೇರಿಸಬೇಕು. ಪ್ರತಿ ಎಕರೆಗೆ ಶಿಫಾರಸ್ಸು ಮಾಡಿದ ಗೊಬ್ಬರ- 24 ಕಿ.ಗ್ರಾಂ. – ಸಾರಜನಕ, 12 ಕಿ.ಗ್ರಾಂ– ರಂಜಕ, 24 ಕಿ.ಗ್ರಾಂ –ಪೋಟ್ಯಾಷ್ ಮತ್ತು 10 ಕಿ.ಗ್ರಾಂ – ಜಿಂಕ್ ಸಲ್ಫೇಟ್. ಶೇ.50 ಸಾರಜನಕ (25 ಕಿ.ಗ್ರಾಂ […]
ಭತ್ತದ ಪೋಷಕಾಂಶಗಳ ನಿರ್ವಹಣೆಯ ವಿಧಾನ Read More »
ಕರಾವಳಿ