ಬ್ರಾಹ್ಮಣರಿಗೆ ಸ್ವ -ಉದ್ಯಮ ನೇರ ಸಾಲ: ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 07. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನೇರ ಸಾಲ ನೀಡಲು ಉದ್ದೇಶಿಸಿದೆ.  ಈ ಸಾಲ ಯೋಜನೆಯಲ್ಲಿ ಹಲವು ಉದ್ದಿಮೆ (ಹಸು ಸಾಕಾಣಿಕೆ, ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ, ಹೋಟೆಲ್ ಉದ್ಯಮ, ಟ್ಯಾಕ್ಸಿ ಉದ್ಯಮ, ವ್ಯಾಪಾರ, ಇತ್ಯಾದಿ) ನಡೆಸಲು ರೂ.1 ಲಕ್ಷ ಹಾಗೂ ರೂ. 2 ಲಕ್ಷಗಳ ಸಾಲ ಒದಗಿಸಲು ಯೋಜನೆ ರೂಪಿಸಿದೆ.  ಈ ಮೊತ್ತದಲ್ಲಿ ಶೇ. 20ರಷ್ಟು ಸಹಾಯಧನ […]

ಬ್ರಾಹ್ಮಣರಿಗೆ ಸ್ವ -ಉದ್ಯಮ ನೇರ ಸಾಲ: ಅರ್ಜಿ ಆಹ್ವಾನ Read More »

ಉದ್ಯೋಗ