ಬ್ಯಾಂಕ್

ಆಧಾರ್, ಬ್ಯಾಂಕ್, ಪಿಂಚಣಿ ಸೇರಿ ಬದಲಾಗಿವೆ 7 ಹಣಕಾಸು ನಿಯಮಗಳು!

(ನ್ಯೂಸ್‌ ಕಡಬ) newskadaba.com,  ನ..01: ನವೆಂಬರ್ ತಿಂಗಳ ಆರಂಭದೊಂದಿಗೆ ಭಾರತದಾದ್ಯಂತ ಹಲವು ಪ್ರಮುಖ ಹಣಕಾಸು ಮತ್ತು ಬ್ಯಾಂಕಿಂಗ್ ನಿಯಮಗಳು ಬದಲಾಗಿವೆ. ಆಧಾರ್ ಕಾರ್ಡ್ ಅಪ್‌ಡೇಟ್ ಶುಲ್ಕದಿಂದ ಹಿಡಿದು ಬ್ಯಾಂಕ್ ನಾಮಿನೇಷನ್ ನಿಯಮ, ಜಿಎಸ್ಟಿ ಸ್ಲ್ಯಾಬ್‌ಗಳು, ಪಿಂಚಣಿ ಮತ್ತು ಕ್ರೆಡಿಟ್ ಕಾರ್ಡ್ ಶುಲ್ಕಗಳವರೆಗೂ ಹಲವು ಹೊಸ ನಿಯಮಗಳು ಇಂದಿನಿಂದ ಜಾರಿಗೆ ಬಂದಿವೆ. ಈ ಬದಲಾವಣೆಗಳು ಜನಸಾಮಾನ್ಯರ ದಿನನಿತ್ಯದ ಹಣಕಾಸು ವ್ಯವಹಾರಗಳ ಮೇಲೆ ನೇರ ಪರಿಣಾಮ ಬೀರುವಂತಿವೆ. ಆಧಾರ್ ಕಾರ್ಡ್ ಅಪ್‌ಡೇಟ್ ಶುಲ್ಕದಲ್ಲಿ ಪರಿಷ್ಕರಣೆ ನಡೆದಿದೆ. ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ […]

ಆಧಾರ್, ಬ್ಯಾಂಕ್, ಪಿಂಚಣಿ ಸೇರಿ ಬದಲಾಗಿವೆ 7 ಹಣಕಾಸು ನಿಯಮಗಳು! Read More »

ಬ್ರೇಕಿಂಗ್ ನ್ಯೂಸ್

200ರೂ ಹೊಸ ನೋಟಿಗೆ ಇಂದು ಚಾಲನೆ ► ಜನರಿಗೆ ಸಿಗಲಿದೆ 200 ರೂ. ಗರಿ ಗರಿ ನೋಟು

(ನ್ಯೂಸ್ ಕಡಬ) newskadaba.com ನವದೆಹಲಿ ಆ.25, ಬಹು ದಿನಗಳಿಂದ 200 ರೂಪಾಯಿ ನೋಟು ಪೂರೈಕೆ ಬಗ್ಗೆ ಸುದ್ದಿಯಾಗಿತ್ತು. ಗಣೇಶ ಹಬ್ಬದ ದಿನವಾದ ಇಂದು 200 ರುಪಾಯಿ ಮುಖಬೆಲೆಯ ಹೊಸ ನೋಟುಗಳು ಬ್ಯಾಂಕ್‍ಗಳಿಗೆ ಪೂರೈಕೆ ಆಗಲಿದೆ. ಪ್ರಾರಂಭದಲ್ಲಿ ಆಯ್ದ ಆರ್‍ಬಿಐ ಕಚೇರಿ ಹಾಗೂ ಕೆಲವು ಬ್ಯಾಂಕ್‍ಗಳಲ್ಲಿ ಮಾತ್ರ ಹೊಸ 200 ರೂ. ನೋಟು ವಿತರಣೆಯಾಗಲಿದೆ. ಶುಕ್ರವಾರದಿಂದ 3 ದಿನ ಸರ್ಕಾರಿ ರಜೆ ಇರುವುದರಿಂದ ಸೋಮವಾರದಿಂದ ಹೊಸ ನೋಟು ಸಿಗಲಿದೆ. 200ರ ನೋಟು ಕಡು ಹಳದಿ ಬಣ್ಣದಲ್ಲಿದ್ದು, ನೋಟಿನ ಹಿಂಭಾಗದಲ್ಲಿ ಸಾಂಚಿ

200ರೂ ಹೊಸ ನೋಟಿಗೆ ಇಂದು ಚಾಲನೆ ► ಜನರಿಗೆ ಸಿಗಲಿದೆ 200 ರೂ. ಗರಿ ಗರಿ ನೋಟು Read More »

ರಾಷ್ಟ್ರೀಯ ನ್ಯೂಸ್
Scroll to Top