ಬೆಳ್ತಂಗಡಿ: ಬಳಂಜ ದೇವಸ್ಥಾನಕ್ಕೆ ನುಗ್ಗಿ ದೇವರ ವಿಗ್ರಹ ಭಿನ್ನಗೊಳಿಸಿದ ದುಷ್ಕರ್ಮಿ

(ನ್ಯೂಸ್‌ ಕಡಬ) newskadaba.com,  ಎ.24:ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಅಹಿತಕರ ಘಟನೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬ ದೇವಸ್ಥಾನಕ್ಕೆ ನುಗ್ಗಿ ದೇವರ ವಿಗ್ರಹವನ್ನು ಭಿನ್ನಗೊಳಿಸಿದ್ದಾನೆ. ಘಟನೆಯ ವಿವರ: ವರದಿಗಳ ಪ್ರಕಾರ, ಅಜಯ್ ಎಂಬ ಯುವಕ ಬುಧವಾರ ರಾತ್ರಿ ಥಾರ್ ವಾಹನದಲ್ಲಿ ಸ್ಥಳಕ್ಕೆ ಆಗಮಿಸಿದ್ದಾನೆ. ದೇವಸ್ಥಾನದ ಸಮೀಪವಿರುವ ಸುಬ್ರಹ್ಮಣ್ಯ ಭಟ್ ಎಂಬುವವರ ಮನೆಗೆ ತೆರಳಿ, ತುಳು ಭಾಷೆಯಲ್ಲಿ ‘ಎನ್ನನ್ ಬಚಾವ್ ಮಲ್ಪಿ’ (ನನ್ನನ್ನು ಉಳಿಸಿ) ಎಂದು ಕಿರುಚುತ್ತಾ ಒಳಗೆ ಪ್ರವೇಶಿಸಲು […]

ಬೆಳ್ತಂಗಡಿ: ಬಳಂಜ ದೇವಸ್ಥಾನಕ್ಕೆ ನುಗ್ಗಿ ದೇವರ ವಿಗ್ರಹ ಭಿನ್ನಗೊಳಿಸಿದ ದುಷ್ಕರ್ಮಿ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್