ಬೆಳ್ತಂಗಡಿ: ಆಟದ ವೇಳೆ ‘ಚೆಂಡು’ ಎಂದು ಸ್ಫೋಟಕ ಎಸೆದ ಬಾಲಕ ಭಾರಿ ಅನಾಹುತದಿಂದ ಕೂದಲೆಳೆ ಅಂತರದಲ್ಲಿ ಪಾರು!

(ನ್ಯೂಸ್‌ ಕಡಬ) newskadaba.com,  ಫೆ.20  ಆಟವಾಡುತ್ತಿದ್ದ ವೇಳೆ ಅಪರಿಚಿತ ವಸ್ತುವೊಂದು ಸ್ಫೋಟಗೊಂಡು ಬಾಲಕನೊಬ್ಬ ಗಾಯಗೊಂಡ ಘಟನೆ ಮಂಗಳವಾರ ಸಂಜೆ ಬಂದಾರು ಗ್ರಾಮದಲ್ಲಿ ಸಂಭವಿಸಿದೆ.ಗಾಯಗೊಂಡ ಬಾಲಕನ  ಪಯಸ್ಸು 11 ಎಂದು ಗುರುತಿಸಲಾಗಿದೆ. ಅದೃಷ್ಟವಶಾತ್ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ​ ಮಕ್ಕಳು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಅವರಿಗೆ ಚೆಂಡಿನ ಆಕಾರದ ಒಂದು ವಸ್ತು ಸಿಕ್ಕಿದೆ. ಆ ವಸ್ತು ಸ್ಫೋಟಕವೆಂದು ತಿಳಿಯದ ಮಕ್ಕಳು ಅದನ್ನು ಕ್ರಿಕೆಟ್ ಆಡಲು ಬಳಸಿದ್ದಾರೆ.ಒಬ್ಬ ಬಾಲಕ ಬೌಲಿಂಗ್ ಮಾಡಿದಾಗ, ಮತ್ತೊಬ್ಬ ಬಾಲಕ ಬ್ಯಾಟ್‌ನಿಂದ ಆ […]

ಬೆಳ್ತಂಗಡಿ: ಆಟದ ವೇಳೆ ‘ಚೆಂಡು’ ಎಂದು ಸ್ಫೋಟಕ ಎಸೆದ ಬಾಲಕ ಭಾರಿ ಅನಾಹುತದಿಂದ ಕೂದಲೆಳೆ ಅಂತರದಲ್ಲಿ ಪಾರು! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್