Vivo X200 Series- 200MP ಕ್ಯಾಮೆರಾದೊಂದಿಗೆ ಬಿಡುಗಡೆ- ಬೆಲೆ ಮತ್ತು ಫೀಚರ್ ಹೀಗಿವೆ

(ನ್ಯೂಸ್ ಕಡಬ) newskadaba.com ಅ.16. ಚೀನಾದ ಜನಪ್ರಿಯ ಸ್ಮಾರ್ಟ್ ಫೋನ್ ತಯಾರಕ ಕಂಪನಿಯಾದ ವಿವೋ ಚೀನಾದಲ್ಲಿ ತನ್ನ ಹೊಸ Vivo X200 Series ಸ್ಮಾರ್ಟ್ಫೋನ್ ಗಳನ್ನು ಬಿಡುಗಡೆಗೊಳಿಸಿದ್ದು, ಈ ಸರಣಿಯಲ್ಲಿ ಕಂಪನಿ ಒಟ್ಟಾರೆಯಾಗಿ 3 ಸ್ಮಾರ್ಟ್ ಫೋನ್ ಗಳನ್ನು ಪರಿಚಯಿಸಿದ್ದು ಅವೆಂದರೆ Vivo X200, Vivo X200 Pro ಮತ್ತು Vivo X200 Pro Mini ಆಗಿದೆ. ಇವುಗಳ ಒಂದಿಷ್ಟು ಟಾಪ್ ಹೈಲೈಟ್ ಮಾಹಿತಿಯನ್ನು ನಾವಿಲ್ಲಿ ವಿವರವಾಗಿ ತಿಳಿಯೋಣ ಬನ್ನಿ.   ಈ ಮೂರು ಸ್ಮಾರ್ಟ್ ಫೋನ್ ಗಳು ಒಂದೇ […]

Vivo X200 Series- 200MP ಕ್ಯಾಮೆರಾದೊಂದಿಗೆ ಬಿಡುಗಡೆ- ಬೆಲೆ ಮತ್ತು ಫೀಚರ್ ಹೀಗಿವೆ Read More »

ತಂತ್ರಜ್ಞಾನ