ಬೆಂಗಳೂರು: 320 ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್ ಗಳ ಸಂಚಾರ ಆರಂಭಿಸಲಿದೆ BMTC
(ನ್ಯೂಸ್ ಕಡಬ) newskadaba.com ಜ.14 ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಗರದಲ್ಲಿ ಮೊದಲ ಬಾರಿಗೆ ‘ಎಲೆಕ್ಟ್ರಿಕ್ ಎಸಿ ಬಸ್’ಗಳ ಸಂಚಾರ ಸೇವೆ ಆರಂಭಿಸಿದೆ. ನಗರದ ಪ್ರಮುಖ ಮಾರ್ಗಗಳಲ್ಲಿ ಈ ಬಸ್‌ಗಳನ್ನು ಪರಿಚಯಿಸಿದೆ. ಕೆಲವು ಬಸ್‌ಗಳನ್ನು ಬದಲಾಯಿಸುವ ಗುರಿಯೊಂದಿಗೆ ಈ ವಿದ್ಯುತ್ ಬಸ್ ಆರಂಭಿಸಿದೆ. ಮೊದಲ ಬಾರಿಗೆ 320 ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಆರಂಭಿಸಲು ಸಜ್ಜಾಗಿದೆ. ಈ ಇ-ಬಸ್‌ಗಳಲ್ಲಿ ಗಮನಾರ್ಹ ಭಾಗವನ್ನು ವಿಮಾನ ನಿಲ್ದಾಣ ಸೇವೆಯಾದ ವಾಯು ವಜ್ರಕ್ಕೆ ನಿಯೋಜಿಸಲಾಗುವುದು, ಇದು ನಗರದ ವಿವಿಧ ಭಾಗಗಳನ್ನು ಕೆಂಪೇಗೌಡ […]
ಬೆಂಗಳೂರು: 320 ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್ ಗಳ ಸಂಚಾರ ಆರಂಭಿಸಲಿದೆ BMTC Read More »
ಕರ್ನಾಟಕ