ಬೆಂಗಳೂರು: ಫೆ.20ಕ್ಕೆ ನೀರಿನ ಅದಾಲತ್

(ನ್ಯೂಸ್ ಕಡಬ) newskadaba.com ಫೆ. 19. ಬೆಂಗಳೂರು: ಜಲ ಮಂಡಳಿಯ ವಿವಿಧ ಉಪ ವಿಭಾಗಗಳಲ್ಲಿ ಗುರುವಾರ ಬೆಳಿಗ್ಗೆ 9.30ರಿಂದ 11 ರವರೆಗೆ ನೀರಿನ ಅದಾಲತ್‍ ನಡೆಯಲಿದೆ. ಅದಾಲತ್‌ನಲ್ಲಿ ನೀರಿನ ಬಿಲ್‌, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿ ಆಗುತ್ತಿರುವ ವಿಳಂಬ, ಗೃಹ ಬಳಕೆಯಿಂದ ವಾಣಿಜ್ಯ ಬಳಕೆಗೆ ಪರಿವರ್ತನೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಾದ ವಾಯುವ್ಯ-2 (ಸಂಪರ್ಕ ಸಂಖ್ಯೆ 28360030), ವಾಯುವ್ಯ-4 (9964216530), ಕೇಂದ್ರ-1-2 (9845444053), ಈಶಾನ್ಯ-2 (22945135), ಉತ್ತರ-1-2 […]

ಬೆಂಗಳೂರು: ಫೆ.20ಕ್ಕೆ ನೀರಿನ ಅದಾಲತ್ Read More »

ಕರ್ನಾಟಕ