ಬೆಂಗಳೂರಿಗೆ ಲಗ್ಗೆ ಇಡಲಿದೆ ಅಧಿಕೃತ ಆ್ಯಪಲ್ ಸ್ಟೋರ್; ಕಂಪೆನಿಯಿಂದ ಘೋಷಣೆ
(ನ್ಯೂಸ್ ಕಡಬ)newskadaba.com,ಕ್ಯಾಲಿಫೋರ್ನಿಯಾ (ಅ.04): ಭಾರತದಲ್ಲಿ ಪುಣೆ, ಬೆಂಗಳೂರು, ದೆಹಲಿ-ಎನ್‌ಸಿಆರ್ ಮತ್ತು ಮುಂಬೈನಂತಹ ನಗರಗಳಲ್ಲಿ ಇನ್ನೂ ನಾಲ್ಕು ರಿಟೇಲ್ ಸ್ಟೋರ್‌ಗಳನ್ನು ತೆರೆಯುವುದಾಗಿ ಆಪಲ್ ಶುಕ್ರವಾರ ಪ್ರಕಟಿಸಿದೆ. ಭಾರತದಲ್ಲಿ ನಮ್ಮ ಗ್ರಾಹಕರ ಸೃಜನಶೀಲತೆ ಮತ್ತು ಉತ್ಸಾಹದಿಂದ ನಾವು ಪ್ರೇರಿತರಾಗಿರುವುದರಿಂದ ಭಾರತದಲ್ಲಿ ಹೆಚ್ಚಿನ ಸ್ಟೋರ್‌ಗಳನ್ನು ತೆರೆಯಲು ನಾವು ಪ್ಲ್ಯಾನ್ ಮಾಡುತ್ತಿದ್ದೇವೆ. ನಮ್ಮ ತಂಡಗಳನ್ನು ನಿರ್ಮಿಸಲು ನಾವು ಉತ್ಸಾಹಿತರಾಗಿದ್ದೇವೆ” ಎಂದು ಆಪಲ್‌ನ ರಿಟೇಲ್ ವ್ಯವಹಾರದ ಹಿರಿಯ ಉಪಾಧ್ಯಕ್ಷ ಡೀರ್ಡ್ರೆ ಒ’ಬ್ರಿಯಾನ್ ತಿಳಿಸಿದ್ದಾರೆ. ನಮ್ಮ ಅದ್ಭುತ ಉತ್ಪನ್ನಗಳು ಮತ್ತು ಸೇವೆಗಳನ್ನು ಅನ್ವೇಷಿಸಲು ಮತ್ತು ಶಾಪಿಂಗ್ […]
ಬೆಂಗಳೂರಿಗೆ ಲಗ್ಗೆ ಇಡಲಿದೆ ಅಧಿಕೃತ ಆ್ಯಪಲ್ ಸ್ಟೋರ್; ಕಂಪೆನಿಯಿಂದ ಘೋಷಣೆ Read More »
ತಂತ್ರಜ್ಞಾನ
