ಬಿಹಾರದ ಇತಿಹಾಸದಲ್ಲೇ ಶೇ. 65.08 ರಷ್ಟು ‘ಐತಿಹಾಸಿಕ’ ಮತದಾನ: ಚುನಾವಣಾ ಆಯೋಗ ಮಾಹಿತಿ

(ನ್ಯೂಸ್‌ ಕಡಬ) newskadaba.com,  ನ.08: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಶೇ.65.08 ರಷ್ಟು “ಐತಿಹಾಸಿಕ” ಮತದಾನ ದಾಖಲಾಗಿದ್ದು, ಇದು ರಾಜ್ಯದ ಇತಿಹಾಸದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದ್ದಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಕಚೇರಿ ಒದಗಿಸಿದ ಇತ್ತೀಚಿನ ಮಾಹಿತಿಯ ಪ್ರಕಾರ, 2020 ರ ವಿಧಾನಸಭಾ ಚುನಾವಣೆಯ ಒಟ್ಟು ಮತದಾನದ ಶೇಕಡಾವಾರು ಪ್ರಮಾಣಕ್ಕಿಂತ ಶೇ.7.79 ರಷ್ಟು ಹೆಚ್ಚಿನ ಮತದಾನವಾಗಿದೆ, 2020ರಲ್ಲಿ ಶೇ.57.29 ರಷ್ಟು ಮತದಾರರು ತಮ್ಮ ಮತ ಚಲಾಯಿಸಿದ್ದರು. ಚುನಾವಣಾ ಆಯೋಗದ […]

ಬಿಹಾರದ ಇತಿಹಾಸದಲ್ಲೇ ಶೇ. 65.08 ರಷ್ಟು ‘ಐತಿಹಾಸಿಕ’ ಮತದಾನ: ಚುನಾವಣಾ ಆಯೋಗ ಮಾಹಿತಿ Read More »

ಬ್ರೇಕಿಂಗ್ ನ್ಯೂಸ್