ಸರಳತೆ ಮೆರೆದ ಸಂಸದ ನಳಿನ್ ಕುಮಾರ್ ► ಸಾಮಾನ್ಯ ಕ್ಯಾಂಟೀನ್ ನಲ್ಲಿ ಗಂಜಿ ಸವಿದ ಕಟೀಲ್
(ನ್ಯೂಸ್ ಕಡಬ) newskadaba.com.ಕಾಣಿಯೂರು,ಜ.18. ಸರಳ ಜೀವನಕ್ಕೆ ಮಾದರಿಯಾಗಿರುವ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಗುರುವಾರ ಕಡಬದಲ್ಲಿ ಸಾಮಾನ್ಯ ಗಂಜಿ ಊಟದ ಹೋಟೇಲೊಂದರಲ್ಲಿ ಗಂಜಿ ಸವಿಯುವ ಮೂಲಕ ಮತ್ತೊಮ್ಮೆ ಸರಳತೆ ಮೆರೆದರು.ಕಡಬ ಬಿಜೆಪಿ ಕಾರ್ಯಕರ್ತರ ಅಭ್ಯಾಸವರ್ಗಕ್ಕೆ ಆಗಮಿಸಿದ್ದ ಸಂಸದರು ಮಧ್ಯಾಹ್ನ ಕಡಬ ಠಾಣೆಯ ಎದುರು ಇರುವ ಹಳೆಯ ಕಾಲದ ಸಣ್ಣ ಹೋಟೇಲಲ್ಲಿ ಕಾರ್ಯಕರ್ತರೊಂದಿಗೆ ಊಟ ಮಾಡಿ ಇತರ ನಾಯಕರುಗಳುಗೆ ಆದರ್ಶರಾದರು. ಸುಮಾರು ಮೂರು ದಶಕಗಳ ಇತಿಹಾಸ ಇರುವ ಕ್ಯಾಂಟೀನ್ ಮಾದರಿಯ ಎರಡು ಸೆಟ್ಟು ಟೇಬಲ್, ಒಂದು ತಿಂಡಿಯ […]
ಸರಳತೆ ಮೆರೆದ ಸಂಸದ ನಳಿನ್ ಕುಮಾರ್ ► ಸಾಮಾನ್ಯ ಕ್ಯಾಂಟೀನ್ ನಲ್ಲಿ ಗಂಜಿ ಸವಿದ ಕಟೀಲ್ Read More »
ಕರಾವಳಿ
