ಬಿಎಸ್‌ಎನ್‌ಎಲ್‌ನಿಂದ ಸ್ಯಾಟಲೈಟ್ ಫೋನ್ ಬಿಡುಗಡೆ; ನೆಟ್‌ವರ್ಕ್ ಇಲ್ಲದಿದ್ದರೂ ಸಿಗಲಿದೆ ಕನೆಕ್ಟಿವಿಟಿ!

(ನ್ಯೂಸ್‌ ಕಡಬ) newskadaba.com,  ಜು.11 : ಬಿಎಸ್‌ಎನ್‌ಎಲ್ ಮತ್ತು ಇನ್ಮಾರ್‌ಸ್ಯಾಟ್ ಸಹಭಾಗಿತ್ವದಲ್ಲಿ ಸ್ಯಾಟಲೈಟ್ ಫೋನ್ ಬಿಡುಗಡೆ.ಸಿಗ್ನಲ್ ಇಲ್ಲದ ದುರ್ಗಮ ಪ್ರದೇಶ (ಅರಣ್ಯ, ಸಮುದ್ರ, ಹಿಮಾಲಯ) ಹಾಗೂ ಪ್ರಕೃತಿ ವಿಕೋಪಗಳ ಸಂದರ್ಭದಲ್ಲೂ ನೇರ ಉಪಗ್ರಹ ಸಂಪರ್ಕ ಸಾಧ್ಯ.₹1.34 ಲಕ್ಷ ಬೆಲೆಯಾಗಿರುತ್ತದೆ… ಸದ್ಯಕ್ಕೆ ಸೇನೆ, ವಿಪತ್ತು ನಿರ್ವಹಣಾ ಪಡೆ ಮತ್ತು ರಕ್ಷಣಾ ಸಂಸ್ಥೆಗಳಿಗೆ ಆದ್ಯತೆ. ಸಾಮಾನ್ಯ ನಾಗರಿಕರಿಗೆ ದೂರಸಂಪರ್ಕ ಇಲಾಖೆಯ ವಿಶೇಷ ಪರವಾನಗಿ ಕಡ್ಡಾಯ. ಕಠಿಣ ಹವಾಮಾನ ನಿರೋಧಕ ವಿನ್ಯಾಸ ಮತ್ತು ದೀರ್ಘ ಬ್ಯಾಟರಿ ಬ್ಯಾಕಪ್.ರೀಚಾರ್ಜ್: ₹200 ರಿಂದ ₹10,000 […]

ಬಿಎಸ್‌ಎನ್‌ಎಲ್‌ನಿಂದ ಸ್ಯಾಟಲೈಟ್ ಫೋನ್ ಬಿಡುಗಡೆ; ನೆಟ್‌ವರ್ಕ್ ಇಲ್ಲದಿದ್ದರೂ ಸಿಗಲಿದೆ ಕನೆಕ್ಟಿವಿಟಿ! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್